ಮೂಲ್ಕಿ ತಾಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊತ್ತಗೆಯ ಹೊತ್ತು ವಿಚಾರ ಸಂಕಿರಣ ನಡೆಯಿತು. ಏಳಿಂಜೆ ಡಾ. ಪ್ರಕಾಶ್ ಕಾಮತ್, ಕಟೀಲು ಕಾಲೇಜು ಸುಮಿತ್ರಾ ಸಮನ್ವಯ ಗೊಳಿಸಿ ಗ್ರಂಥಪಾಲಕರ ಕಷ್ಟವನ್ನು ಸರ್ಕಾರ ಪರಿಹರಿಸಲು ಕೇಳಿಕೊಂಡರು. ವೇದಿಕೆಯಲ್ಲಿ ಗ್ರಂಥಪಾಲಕ ರನ್ನು ಸಂಮಾನಿಸಲಾಯಿತು. ಪ್ರತೀ ವಲಯದಿಂದ ದಿನ ನಿತ್ಯದ ಓದುಗರನ್ನು ಗುರುತಿಸಲಾಯಿತು. ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.