Monday, December 2, 2024
HomeUncategorizedಮುಂಡ್ಕೂರು ಅಂಗಡಿಗುತ್ತು ( ತೆಂಕಪಾಲು ) ವಸಂತ ಶೆಟ್ಟಿ ವಿಧಿವಶ

ಮುಂಡ್ಕೂರು ಅಂಗಡಿಗುತ್ತು ( ತೆಂಕಪಾಲು ) ವಸಂತ ಶೆಟ್ಟಿ ವಿಧಿವಶ



ಪ್ರತಿಷ್ಠಿತ ಮುಂಡ್ಕೂರು ಅಂಗಡಿಗುತ್ತು ಮನೆತನದಲ್ಲಿ ಜನಿಸಿ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಡಿಸಿಕೊಂಡು ಮನೆತನದ ಘನತೆ ಗೌರವವನ್ನು ಕಾಪಿಟ್ಟುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಮುಂದಾಗಿ ಕಿರಿಯರಿಗೆ ಆದರ್ಶರಾದ ಇವರ ಸ್ಮರಣೀಯ. ಓರ್ವ ಅತ್ಯುತ್ತಮ ಯಕ್ಷಗಾನ ವೇಷಧಾರಿಯಾಗಿ… ಅರ್ಥಧಾರಿಯಾಗಿ… ಉತ್ತಮ ಕೃಷಿಕರಾಗಿ ಜೀವನವನ್ನು ಸಾರ್ಥಕ ಗೊಳಿಸಿದವರು. ಸುಮಾರು 85 ವರ್ಷಗಳ ಜೀವಿತಾವಧಿಯಲ್ಲಿ ತನ್ನ ಒಡನಾಡಿಗಳಲ್ಲಿ ಪ್ರೀತಿ ವಿಶ್ವಾಸವನ್ನ ಹಂಚಿಕೊಂಡವರು. ದೈವ ದೇವರ ಕಾರ್ಯಕ್ರಮಗಳಲ್ಲಿ ಮಂಚೂಣಿಯಲ್ಲಿದ್ದು ಕಿರಿಯರನ್ನು ಸದಾ ಹರಸಿದವರು. ನಮ್ಮ ನಗಲಿದ ಅವರ ಆತ್ಮವೂ ಪರಮಾತ್ಮನಲ್ಲಿ ಲೀನವಾಗಲಿ. ಅವರ ಆತ್ಮಕ್ಕೆ ಸದಾ ಶಾಂತಿ ಸಿಗಲಿ. ಅವರ ನಗಲಿದ ಅವರ ಮಡದಿ.. ಹಾಗೂ ನಾಲ್ಕು ಮಂದಿ ಸುಪುತ್ರರಿಯರಿಗೆ.. ಹಾಗೂ ಕುಟುಂಬಿಕರಿಗೆ ಅವರ ಒಡನಾಡಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.

RELATED ARTICLES
- Advertisment -
Google search engine

Most Popular