ನವರಾತ್ರಿಯ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶುಕ್ರವಾರ ದಿವ್ಯಾನಿಧಿ ರೈ, ಎರುಂಬು ಹಾಗೂ ಬೆಂಗಳೂರಿನ ಶ್ರೀ ಹೊಂಬೇಗೌಡ ಸಂಗೀತ ಕಾರ್ಯಕ್ರಮ ನೀಡಿದರು.
ಹಿನ್ನೆಲೆಯಲ್ಲಿ ತಬಲ ವಾದಕರಾಗಿ ಸುಹಾಸ್ ಹೆಬ್ಬಾರ್, ಪುತ್ತೂರು, ಕೊಳಲು ವಾದಕರಾಗಿ ಸಮರ್ಥ್, ಮಂಗಳೂರು ಸಹಕರಿಸಿದರು.