ಕಲ್ಯಾಣ್: ತುಳುನಾಡ ತುಳುವೆರ್, ಕಲ್ಯಾಣ್ ಮಹಿಳಾ ವಿಭಾಗದ ಸದಸ್ಯೆಯರಿಂದ ನವರಾತ್ರಿಯ
ಅಂಗವಾಗಿ ವಿವಿದಧೆಡೆಗಳಲ್ಲಿ ಭಜನಾ ಕಾರ್ಯಕ್ರಮ ಒಂಬತ್ತು ದಿನಗಳ ಕಾಲ ನಡೆಯಿತು .
ಒಂಬತ್ತು ದಿನಗಳಲ್ಲಿ ಒಂಬತ್ತು ಬಣ್ಣದ ಸೀರೆಗಳನ್ನು ತೊಟ್ಟು ಸಂಸ್ಥೆಯ ಸದಸ್ಯೆಯರ ಮನೆಗಳಲ್ಲಿ
ಹಾಗೂ ಆಮಂತ್ರಿತ ಮಂದಿರಗಳಲ್ಲಿ ಭಜನಾ ಕಾರ್ಯಕ್ರಮ ನೀಡಿ ಭಕ್ತಾದಿಗಳನ್ನು ರಂಜಿಸಿದರು .
ಸಂಸ್ಥೆಯ ಸಂಸ್ಥಾಪಕರಾದ ಅಶೋಕ್ ಎಲ್ . ಪೂಜಾರಿ ಉಲ್ಯ ಗುತ್ತು ಪಂಜ – ಕೊಯಿಕುಡೆ ಅವರ
ಉಪಸ್ಥಿತಿಯಲ್ಲಿ ನಡೆಯಿತು .
ಈ ಸಂದರ್ಭದಲ್ಲಿ ಸಂಸ್ಥಾಪಕರನ್ನು ಎಲ್ಲ ಕಡೆಗಳಲ್ಲಿಯೂ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ತುಳುನಾಡ ತುಳುವೆರ್, ಕಲ್ಯಾಣ್ ಇದರ ಕಚೇರಿಯಲ್ಲಿ ಭಜನಾ ಕಾರ್ಯಕ್ರಮವು ಬಹಳ ವಿಜೃಂಬಣೆಯಲ್ಲಿ ನಡೆಯಿತು . ವಿವಿಧೆಡೆ ಭಜನಾ ಕಾರ್ಯಕ್ರಮದ್ದಲ್ಲಿ ಸದಸ್ಯರುಗಳಾದ ಪ್ರಭಾವತಿ ಸುವರ್ಣ, ರೇಖಾ ಶೆಟ್ಟಿ , ಅಂಜನ ಪೂಜಾರಿ, ಭವಾನಿ ಪೂಜಾರಿ , ಯಮುನ ಕುಲಾಲ್ , ಸುಮಿತ್ರ ಪೂಜಾರಿ , ಉಮಾ ಶೆಟ್ಟಿ , ಪದ್ಮಿನಿ ಕೋಟಿಯನ್ , ಸುಮತಿ ಕರ್ಕೇರ , ವಿಜಯ ಕೋಟಿಯನ್, ಮೇಘನಾ ಕರ್ಕೇರ , ಶ್ರೀಮತಿ ಕೋಟಿಯನ್ , ವಸಂತಿ ಕೋಟಿಯನ್ , ತುಳಸಿ ಕೋಟಿಯನ್, ಸಿದ್ಧಿ ಕೋಟಿಯನ್ , ಪ್ರೇಮ ಮೂಲ್ಯ , ಯಮುನ ಸುವರ್ಣ, ಅನುಪಮಾ ಕೋಟಿಯನ್ , ಗೀತ ಕೋಟಿಯನ್ , ನೀತಾ ಕೋಟಿಯನ್ , ಕುಶಲ ಪಾಲನ್ , ವಿಜಯ ಪಾಲನ್ , ಅನಿಲ್ ಕೋಟಿಯನ್ , ಸುಂದರ ಕರ್ಕೇರ , ಭಾರತಿ ಕರ್ಕೇರ, ಜ್ಯೋತಿ ಸುವರ್ಣ, ಸಂಗೀತ ಕೋಟಿಯನ್, ವಿಶಾಲಾಕ್ಷಿ ಕೋಟಿಯನ್ , ಶಿಲ್ಪಿ ಕರ್ಕೇರ, ಅವ್ಯಾನ್ ಕೋಟಿಯನ್ , ಸರೋಜಾ ಪೂಜಾರಿ , ಪುಷ್ಪ , ವನಜಾಕ್ಷಿ , ಗಿರಿಜಾ, ಲಲಿತಾ , ಸಂಗೀತ , ಪ್ರೀತಿ , ರೇಖಾ, ರಾಮಚಂದ್ರ ಸುವರ್ಣ, ಗಂಗಾಧರ ಶೆಟ್ಟಿ , ಅಶೋಕ್ ಕೋಟಿಯನ್ , ಅಶ್ವಿನ್ ಕೋಟಿಯನ್ , ಜಯ ಕರ್ಕೇರ ಮತ್ತು ಸ್ವಪ್ನಿಲ್ ಕರ್ಕೇರ , ರಹತ್ ಕೋಟಿಯನ್ ಪಾಲ್ಗೊಂಡಿದ್ದರು.