ಬಂಟ್ವಾಳ:  ನವರಾತ್ರಿ ಹಬ್ಬದ ಪ್ರಯುಕ್ತ ಪುಣಚದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲಲಿ ಬ್ರಹ್ಮ ಸ್ರೀ ವರ್ಕಾಡಿ ಶ್ರೀ ಗಣೇಶ್‌ ತಂತ್ರಗಳ ನೆತೃತ್ವದಲ್ಲಿ  ಚಂಡಿಕಯಾಗ ಬಲಿವಾಡು ಕೂಟ ಮತ್ತು ರಂಗಪೂಜೆಯು ದಿನಾಂಕ 26 ಸಷ್ಟೆಂಬರ್‌ ನಿಂದ  04 ಅಕ್ಟೊಬರ್‌ ವರೆಗೆ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಪೂಜೆ ನಡೆಯಲಿದೆ.  ಅಕ್ಟೋಬರ್‌ 4ರಂದು  ಮಂಗಳವಾರ  ಚಂಡಿಕಾಯಾಗ ಊರವರಿಂದ ಬಲಿವಾಡು ಕೂಟ, ಮಧ್ಯಾಹ್ನ  ಗಂಟೆ 11.30 ಕ್ಕೆ  ಚಂಡಿಕಯಾಗ ಪೂರ್ಣಾಹುತಿ ಹಾಗೂ  ರಾತ್ರಿ 8.30 ಕ್ಕಕೆ ರಂಗಪೂಜೆ ನಡೆಯಲಿದೆ.

ನವರಾತ್ರುಯ ಈ ಸಂದರ್ಭದಲ್ಲಿ  ನಿಗದಿತ ಮನೆತನದವರ ಸಮಾರಾಧನೆ ಮತ್ತು ರಂಗಪೂಜೆಯ ಕಾರ್ಯಕ್ರಮದಲ್ಲಿ  ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕಾಗಿ ವಿನಂತಿಸಿದ್ದಾರೆ.

ವಿಶೇಷ ಸೂಚನೆ

* ಪ್ರತಿ ಮನೆಯಿಂದಲೂ ಬಲಿವಾಡು ಕೊಟ್ಟು ಸಹಕರಿಸಬೇಕಾಗಿ ವಿನಂತಿ, ಬಲಿವಾಡು ಒಂದರ `ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ ಮತ್ತು ರೂ.10.00 ಯಾ ನಗದು ರೂ.50,00

* ಚಂಡಿಕಾ ಹೋಮ ಮಾಡಿಸುವವರು ರೂ.100.00 ಕೊಟ್ಟು ಚಂಡಿಕಾ ಹೋಮದ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.

* ಹೂ, ಹಣ್ಣು, ಬಾಳೆಎಲೆ, ಜೇನುತುಪ್ಪ ಇತ್ಯಾದಿಗಳನ್ನು ದೇವಸ್ಥಾನಕ್ಕೆ ಸಮರ್ಪಿಸಬೇಕಾಗಿ ಭಕ್ತಾದಿಗಳಲ್ಲಿ ವಿನಂತಿ.

ನವರಾತ್ರಿ ದಿನಗಳಲ್ಲಿ ನಡೆಯುವ ವಾಹನ ಪೂಜಾ ಸಮಯ

ಬೆಳಿಗ್ಗೆ ಗಂಟೆ 8.00ರಿಂದ 11.00ರ ತನಕ

ಮಧ್ಯಾಹ್ನ ಗಂಟೆ 1.00ರಿಂದ 2.00ರ ತನಕ

ಸಾಯಂಕಾಲ ಗಂಟೆ 4.00ರಿಂದ 6.00ತನಕ

ರಾತ್ರಿ ಗಂಟೆ 9.00ರ ನಂತರ ನಡೆಯಲಿದೆ.

Leave a Reply

Your email address will not be published.