ಮಂಗಳೂರು: ಶ್ರೀ ಮಹಾಮಾಯಾ ದೇವಸ್ಥಾನ ಶ್ರೀ ಕ್ಷೇತ್ರ   ಕುಂಬಳೆಯಲ್ಲಿ ಸಷ್ಟೆಂಬರ್‌ 26 ಸೋಮವಾರದಿಂದ  ಅಕ್ಟೋಬರ್‌ 4 ಮಂಗಳವಾರದವರೆಗೆ ರವರೆಗೆ   ನವರಾತ್ರಿ ಉತ್ಸವವು ಜರುಗಲಿದೆ. ದಿನಾಂಕ ಅಕ್ಟೋಬರ್‌ 2 ರಂದು ಬೆಳಿಗ್ಗೆ 9 ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ  ಚಂಡಿಕಾ ಹೋಮ  ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.