Sunday, March 23, 2025
HomeಮಂಗಳೂರುNDRF ತಂಡ ಗ್ರಹ ರಕ್ಷಕ ಕಛೇರಿ ಭೇಟಿ

NDRF ತಂಡ ಗ್ರಹ ರಕ್ಷಕ ಕಛೇರಿ ಭೇಟಿ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ದಿನಾಂಕ 11/06/2024ರಂದು ಬೆಳಗ್ಗೆ 11 ಗಂಟೆಗೆ ಪ್ರವಾಹ ರಕ್ಷಣಾ ಪೂರ್ವ ಸಿದ್ಧತಾ ನಿಮಿತ್ತ  ರಕ್ಷಣಾ ಸಾಮಗ್ರಿಗಳ ಕಾರ್ಯಕ್ಷಮತೆ ಪರೀಕ್ಷಿಸಲಾಯಿತು ಈ ವೇಳೆ ಎನ್ ಡಿ ಆರ್ ಎಫ್ ತಂಡದ ನಿರೀಕ್ಷಕರು ಶ್ರೀ ದಿಲೀಪ್ ಕುಮಾರ್ ಹಾಗೂ ಅವರ ಸಿಬ್ಬಂದಿಗಳು ಮತ್ತು ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಲಿ ಮೋಹನ್ ಚೂಂತಾರು ಉಲ್ಲಾಳ ಘಟಕಾಧಿಕಾರಿ ಸುನಿಲ್ ಸೇರಿದಂತೆ ಅನೇಕ ಹಿರಿಯ ಗೃಹರಕ್ಷಕರು ಹಾಗೂ ಪ್ರವಾಹ ರಕ್ಷಣಾ ತಂಡದ ಸದಸ್ಯರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular