ನೀಚ ಬೊಬ್ಬರ್ಯ ದೈವಸ್ಥಾನ ಆಡಳಿತ ಸಮಿತಿ , ಗುಡ್ಡೆಯಂಗಡಿ ಬೊಬ್ಬಳ ,ಕಾರ್ಕಳ ಇದರ ವತಿಯಿಂದ ಕಾಲಾವಧಿ ನೇಮೋತ್ಸವ ವು ದಿನಾಂಕ 15,/12/2024ರಂದು ರವಿವಾರ ರಾತ್ರಿ 9 ಗಂಟೆಗೆ ಸರಿಯಾಗಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ನೀಚ ಬೊಬ್ಬರ್ಯ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ದೈವದ ನೇಮೋತ್ಸವ ದಲ್ಲಿ ಭಾಗವಹಿಸಿ ದೈವದ ಸಿರಿ ಮುಡಿ ಗಂದ ಪ್ರಸಾದ ಸ್ವೀಕರಿಸಿದರು. ಉರ ಪರ ಊರ ಭಕ್ತಾದಿಗಳು ಸೇರಿದ್ದರು ಸಾಯಂಕಾಲ ಅನ್ನ ಸಂತರ್ಪಣೆ ನಡೆಯಿತು.