ಮೂಡಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಿರಾವು ತಾಜಮಹಲ್ ಬಸ್ ಸ್ಟಾಪ್ ಹತ್ತಿರ ಪುಚ್ಚೆಮೊಗರಿನಿಂದ ಮೂಡಬಿದಿರೆಗೆ ಸಾಗುವ ನೀರಿನ ಪೈಪ್ಲೈನ್ ಸುಮಾರು ಒಂದು ತಿಂಗಳ ಹಿಂದೆಯೇ ಒಡೆದು ಹೋಗಿದ್ದರೂ ಸರಿಮಾಡಲು ಹೊಸಬೆಟ್ಟು ಗ್ರಾಮಪಂಚಾಯಿತಿ ನಿರ್ಲಕ್ಷ್ಯವಹಿಸಿದೆ.
ಬರಗಾಲದಲ್ಲಿ ನೀರಿನ ಅಭಾವ ಕಡಿಮೆಯಾಗುತ್ತೆ ಎಂದು ಗೊತ್ತಿದ್ದರೂ ಹೊಸಬೆಟ್ಟು ಗ್ರಾಮಪಂಚಾಯಿತಿ ಯವರು ಯಾವುದೇ ಕ್ರಮವಹಿಸದೇ ಇರುವುದು ಬೇಸರದ ಸಂಗತಿ.