Tuesday, April 22, 2025
Homeರಾಜ್ಯರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ನೇಹಾ ಚನ್ನಗಿರಿ ಅವಿರೋಧ ಆಯ್ಕೆ

ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ನೇಹಾ ಚನ್ನಗಿರಿ ಅವಿರೋಧ ಆಯ್ಕೆ


ದಾವಣಗೆರೆ :ದಾವಣಗೆರೆಯ ಶತಮಾನದ ಇತಿಹಾಸ ಪರಂಪರೆಯ ದಾನಿಗಳ ಚನ್ನಗಿರಿ ಮನೆತನದ ೫ನೇ ತಲೆಮಾರಿನ ಪ್ರತಿಭೆ ಕುಮಾರಿ ನೇಹಾ ಚನ್ನಗಿರಿ ದಾವಣಗೆರೆಯ ರೋಟರ‍್ಯಾಕ್ಟ್ ಕ್ಲಬ್ ಆರ್.ಜಿ.ಐ.ಸಿ.ಎಂ. ಸಂಸ್ಥೆಯ ಅಧ್ಯಕ್ಷರಾಗಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
೨೦೨೪-೨೫ನೇ ಸಾಲಿನ ಅಧ್ಯಕ್ಷರಾದ ನೇಹಾರವರಿಗೆ ಚನ್ನಗಿರಿ ಮನೆತನ, ದಾವಣಗೆರೆ ಕಲಾಕಂಚ ಸಾಂಸ್ಕೃತಿಕ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular