ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ಅಕ್ಷಯ ಯುವಕ ಮಂಡಲದ ಹಿರಿಯ ಸದಸ್ಯ ಶ್ರೀ ಗಂಗಾಧರ ನೆಟ್ಟಾರು ಇವರ ವೈದ್ಯಕೀಯ ಚಿಕಿತ್ಸೆಗೆ ಯುವಕ ಮಂಡಲದ ಸದಸ್ಯರಿಂದ ಸಂಗ್ರಹವಾದ ಮೊತ್ತ ರೂಪಾಯಿ ಇಪ್ಪತ್ತೆರಡು ಸಾವಿರ(22000)ವನ್ನು ಮಾರ್ಚ್ 16 ರಂದು ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಭಾಸ್ಕರ ನೆಟ್ಟಾರು,ಗೌರವಾಧ್ಯಕ್ಷರಾದ ಪದ್ಮನಾಭ ಕೋಡಿಬೈಲು,ಸ್ಥಾಪಕಾಧ್ಯಕ್ಷರಾದ ದೇವದಾಸ್ ನೆಟ್ಟಾರು, ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಚಾವಡಿಬಾಗಿಲು, ವಸಂತ ನೆಟ್ಟಾರು ಹಾಗೂ ಕಾರ್ಯದರ್ಶಿ ಶೈಲೇಶ್ ನೆಟ್ಟಾರು ಉಪಸ್ಥಿತರಿದ್ದರು.
ನೆಟ್ಟಾರು : ಅಕ್ಷಯ ಯುವಕ ಮಂಡಲದ ವತಿಯಿಂದ ವೈದ್ಯಕೀಯ ಚಿಕಿತ್ಸೆಗೆ ನೆರವು
RELATED ARTICLES