ಮೂಡಬಿದಿರೆ: ಅಪ್ಪೆ ಕ್ರೀಯೆಷನ್ಸ್‌ ಅರ್ಪಿಸುವ ನಿನ್ನದೇ ನೆಂಪು ತುಳು ಆಲ್ಬಮ್‌ ಸಾಂಗ್‌ ಪೋಸ್ಟರ್‌ ಸೆಷ್ಟೆಂಬರ್‌ 26 ರಂದು ಬಿಡುಗಡೆಗೊಳ್ಳಲಿದೆ.

ಅಶ್ವಥ್ ಸಂಗಬೆಟ್ಟು ನಿರ್ದೇಶನದ, ನಾರಾಯಣ ಕ್ಯೊಲ ಸಾಹಿತ್ಯದಲ್ಲಿ ಸತೀಶ್ ಭಂಡಾರಿ ಕರಿಂಜೆ  ಮತ್ತು ಜುಬೇರ್ ಬೆದ್ರ ನಿರ್ಮಾಣದ,  ಉಮೇಶ್ ಕೊಟ್ಯಾನ್  ವಾಮದಪದವು ಹಾಗೂ ಕುಮಾರಿ ನೇತ್ರ ಗಾಯನದಲ್ಲಿ  ಕೌಶಿಕ್ ಬೆದ್ರ ಸಂಕಲದ ಮತ್ತು ದಿವಾಕರ್ ಇಶಾನ್ವಿ ಸ್ಟುಡಿಯೋ ಸಿದ್ದಕಟ್ಟೆ ಛಾಯಾಗ್ರಹಣದಲ್ಲಿ ಮನು ಬೆದ್ರ ಮತ್ತು ಅನಿಶಾ ದಾಂಟಿಸ್‌ ಅಭಿನಯದಲ್ಲಿ ಈ ತುಳು ಆಲ್ಬಂ ಗೀತೆಯು ಮೂಡಿಬರಲಿದೆ.

Leave a Reply

Your email address will not be published.