Wednesday, September 11, 2024
HomeUncategorizedಸ್ಪಷ್ಟ‌ ಗುರಿಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಎಕ್ಸಲೆಂಟ್ ಮೂಡುಬಿದಿರೆಯ ನಿಶಾಂತ್ ಪಿ...

ಸ್ಪಷ್ಟ‌ ಗುರಿಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಎಕ್ಸಲೆಂಟ್ ಮೂಡುಬಿದಿರೆಯ ನಿಶಾಂತ್ ಪಿ ಹೆಗ್ಡೆಯ ಶೈಕ್ಷಣಿಕ ಸಾಧನೆ


ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ.ಏಕ ನಿಷ್ಠೆ ನಿರಂತರ ಹೊಸತನದ ಹುಡುಕಾಟ ಗುರಿ ಮುಟ್ಟುವಲ್ಲಿನ ಶ್ರದ್ಧೆ ವಿದ್ಯಾರ್ಥಿಗಿದ್ದರೆ ಆತನಿಗೆ ವಿದ್ಯೆ ಒಲಿಯುತ್ತದೆ. ಹೀಗೆ ನಿರಂತರ ಸಾಧನೆಯ ಮೂಲಕ ವಿದ್ಯಾರ್ಥಿ ಜೀವನದಲ್ಲಿಅಪೂರ್ವ ಯಶಸ್ಸನ್ನು ಪಡೆದ ವಿದ್ಯಾರ್ಥಿ ಎಕ್ಸಲೆಂಟ್ ಪದವಿ ಪೂರ್ವಕಾಲೇಜಿನ ನಿಶಾಂತ್ ಪಿ.ಹೆಗ್ಡೆ.ಪ್ರತಿಯೊಂದು ವಿದ್ಯಾರ್ಥಿಯ ಬಾಲ್ಯವು ಭಾವನಾ ಸಾಮ್ರಾಜ್ಯದ ಪರ್ವಕಾಲ ಈ ಪರ್ವಕಾಲದಲ್ಲಿ ತಂದೆ ಡಾ.ಪ್ರಶಾಂತ್ ಹೆಗ್ಡೆ ತಾಯಿ ಕೋಕಿಲ ಇವರಿಂದ ದೊರೆತ ಸಂಸ್ಕಾರ ನಿಶಾಂತ್‌ನನ್ನು ಸಾಧನೆಯ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿತು. ವೈಚಾರಿಕವಾಗಿ ಚಿಂತನೆ ಮಾಡುವ, ವೈಜ್ಞಾನಿಕವಾಗಿ ಆಲೋಚಿಸುವ ಮತ್ತು ಸಮಾಜವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಗುರುವೃಂದ ನೀಡಿತು. ಅಸಾಧ್ಯವಾದುದನ್ನು ಪ್ರಯತ್ನ ಬಲದಿಂದಲೇ ಸಾಧಿಸಿದ ತಂದೆ ಎಕ್ಸಲೆಂಟ್ ಮೂಡುಬಿದಿರೆಯ ಕೋಚಿಂಗ್ ವಿಭಾಗದ ನಿರ್ದೇಶಕರಾದಡಾ. ಪ್ರಶಾಂತ್ ಹೆಗ್ಡೆಆದರ್ಶವಾದರು. ಕುತೂಹಲ ಆಲೋಚನಾ ಶಕ್ತಿ ಜ್ಞಾನ ಕಷ್ಟಪಟ್ಟುಅಭ್ಯಾಸ, ಛಲದ ಪಂಚಾಕ್ಷರಿ ಮಂತ್ರದೊಂದಿಗೆ ಮುಂದುವರಿದ ನಿಶಾಂತನ ದೃಢತೆಗೆ ವಿದ್ಯೆ ಒಲಿಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ೬೨೨ ಅಂಕದೊಂದಿಗೆ ೯೯.೫ಪ್ರತಿಶತ, ಪಿಯುಸಿಯಲ್ಲಿ ೫೮೧ ಅಂಕದೊಂದಿಗೆ ೯೫.೧೬ ಪ್ರತಿಶತ,ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಐಟಿ ಪ್ರವೇಶ ಪರೀಕ್ಷೆಜೆಇಇ- ಮೈನ್ಸ್ ೧ರಲ್ಲ್ಲಿ ೯೯.೩೨ ಪರ್ಸೆಂಟೈಲ್,ಜೆಇಇ- ಮೈನ್ಸ್ ೨ರಲ್ಲ್ಲಿ ೯೯.೫೫ ಪರ್ಸೆಂಟೈಲ್,ಜೆಇಇ ಮೈನ್ಸ್ ಬಿ ಪ್ಲಾನಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ೩೭೮ನೇ ರ‍್ಯಾಂಕ್,ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ(ಓಇಇಖಿ)ನಲ್ಲಿ ೬೮೫ಅಂಕಗಳು,ಜೆಇಇಅಡ್ವಾನ್ಸ್ನಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿಂIಖ ನಲ್ಲಿ ೪೩೪೯ ನೇ ಸ್ಥಾನ, ಐಐಎಸ್‌ಇಆರ್(IISಇಖ)ಜನರಲ್ ಮೆರಿಟ್‌ನಲ್ಲಿಂIಖ-೩೩ ನೇ ಸ್ಥಾನ ಹಾಗೂ ಃIಖಿSಂಖಿ ಪರೀಕ್ಷೆಯಲ್ಲಿ ೨೮೭ನೇ ಸ್ಥಾನ ಪಡೆದು ಬಿ.ಟೆಕ್ ಮಾಡಲು ಪಿಲಾನಿಯಲ್ಲಿ ಸೀಟು ಪಡೆದಿದ್ದರು.ನಿಶಾಂತ್‌ಪಿ ಹೆಗ್ಡೆ ಇವರುತನ್ನಅತ್ಯುನ್ನತ ಶೈಕ್ಷಣಿಕ ಸಾಧನೆಯಿಂದ ೪ ವರ್ಷಗಳ ಃS ಕೋರ್ಸು ಮಾಡಲುಮದ್ರಾಸ್‌ನ ಮೆಡಿಕಲ್ ಹಾಗೂ ಇಂಜಿನಿಯರಿಂಗ್‌ ಐಐಟಿ ಕಾಲೇಜಿನಲ್ಲಿIISಇ ರ‍್ಯಾಂಕ್ ಮೂಲಕ ಮೊದಲ ಸುತ್ತಲ್ಲೇ ಅರ್ಹತೆ ,ಃIಖಿSಂಖಿನಲ್ಲಿ ೨೮೭ ನೇ ಸ್ಥಾನದೊಂದಿಗೆ ಬಿಟೆಕ್‌ಗೆಅರ್ಹತೆ, ಬೆಂಗಳೂರಿನ ಇಂಡಿಯನ್‌ ಇನ್ಸಿಟ್ಯೂಟ್‌ ಆಫ್ ಸೈನ್ಸ್ ಸಂಸ್ಥೆಯಲ್ಲಿ ೪ ವರ್ಷದBS Programmeಗೆಐಐಎಸ್‌ಇಆರ್ರ‍್ಯಾಂಕ್ ಮೂಲಕ ಪ್ರಥಮ ಸುತ್ತಲ್ಲೇಅರ್ಹತೆ ಪಡೆದಿದ್ದರು. ಪ್ರಸ್ತುತಗುಜರಾತ್‌ನಗಾಂಧಿನಗರಐಐಟಿಯಲ್ಲಿತಮ್ಮಇಚ್ಚೆಯIಟಿಣegಡಿಚಿಣeಜ ಛಿiಡಿಛಿuiಣ ಆesigಟಿ ಖಿeಛಿhಟಿoಟogಥಿಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರ್ಪಡೆಯಾಗಿದ್ದುಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಹಲವು ಪ್ರಥಮಗಳ ಸರದಾರನೆನಿಸಿಕೊಂಡಿದ್ದಾನೆ.ಒಬ್ಬ ವಿದ್ಯಾರ್ಥಿಯುತನ್ನ ೨ ವರ್ಷಗಳ ಪಿ ಯು ವಿದ್ಯಾಭ್ಯಾಸದೊಂದಿಗೆಏಕಕಾಲದಲ್ಲಿರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ವೈದ್ಯಕೀಯ(ಒeಜiಛಿಚಿಟ-ಓಇಇಖಿ) ಹಾಗೂ ತಾಂತ್ರಿಕIISಛಿ. (ಖಿeಛಿhಟಿiಛಿಚಿಟ-IIಖಿ) ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ವಿದ್ಯಭ್ಯಾಸ ನಡೆಸಲುಅರ್ಹತೆ ಪಡೆಯುವುದುತೀರಅಪರೂಪದ ಸಾಧನೆಯಾಗಿರುತ್ತದೆ.
ಗುರುಕುಲ ಮಾದರಿಯಲ್ಲಿ ವಿದ್ಯಾಭ್ಯಾಸ ನೀಡುತ್ತಿರುವಎಕ್ಸಲೆಂಟ್ ಸಂಸ್ಥೆಯ ಶಿಸ್ತಿನ ವಿದ್ಯಾರ್ಥಿಯಾಗಿ ಪರ‍್ವ ನಿರ್ಧರಿತ ವೇಳಾಪಟ್ಟಿಯೊಂದಿಗೆ ಪಾಠ ಪ್ರವಚನಗಳ ಅಧ್ಯಯನ ಮಾಡುತ್ತಿದ್ದ ನಿಶಾಂತ್‌ಹೆಗ್ಡೆ ತಮ್ಮಿಂದಾಗದುಕಷ್ಟವಾಗುತ್ತದೆಎಂದು ಹೇಳಿ ಸ್ಪರ್ಧಾತ್ಮಕ ಪರೀಕ್ಷೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಸ್ಫೂರ್ತಿ.ಇವರಅತ್ಯುನ್ನತ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜಜೈನ್ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಅಭಿನಂದಿಸಿರುತ್ತಾರೆ.

RELATED ARTICLES
- Advertisment -
Google search engine

Most Popular