Monday, January 20, 2025
HomeUncategorizedನಿಟ್ಟೆ ರೋಟರಿ ಸಂಸ್ಥೆಯ ಸಂವಿಧಾನ ದಿನದ ಆಚರಣೆ

ನಿಟ್ಟೆ ರೋಟರಿ ಸಂಸ್ಥೆಯ ಸಂವಿಧಾನ ದಿನದ ಆಚರಣೆ

ನವೆಂಬರ್ ೨೬ರಂದು ಸಂವಿಧಾನ ದಿನವಾಗಿದ್ದು ಅದರ ಸಂಭ್ರಮಾಚರಣೆ ಮತ್ತು ಮಾಹಿತಿ ಶಿಬಿರ ದಿನಾಂಕ :೦೫.೧೨.೨೦೨೪ರಂದು ಆಯೋಜಿಸಿದರು. ಈ ಸಂದರ್ಭದಲ್ಲಿ ನಮ್ಮ ದೇಶದ ಸಂವಿಧಾನದ ಕುರಿತು ವಿಶೇಷ ಮಾಹಿತಿಯನ್ನು ಶ್ರೀಯುತ ರಾಕೇಶ್ ಶೆಟ್ಟಿ ಸಹಪ್ರಾಧ್ಯಾಪಕರು ಎಏSಊIಒ ನಿಟ್ಟೆ ಇವರು ನೀಡಿದರು.
ರೋಟರಿ ಕ್ಲಬ್‌ನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನದ ಮಾಹಿತಿಯನ್ನು ಪಡೆದರು.

RELATED ARTICLES
- Advertisment -
Google search engine

Most Popular