ಪುತ್ತೂರು ಜಗದೀಶ್ ಆಚಾರ್ಯ ಗಾಯನದಲ್ಲಿ ಪಾವನ ಕ್ಷೇತ್ರ ಶ್ರೀ ನೆಲ್ಲಿ
ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ಅತ್ತೂರು, ನಿಟ್ಟೆ ಆದಿತ್ಯವಾರ ದಿನಾಂಕ 12 ಜನವರಿ 2025 ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಈ ಅದ್ಭುತ ಭಕ್ತಿ ಗೀತೆಯ ಬಿಡುಗಡೆ ನಡೆಯಲಿದ್ದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ವಿ ಸುನಿಲ್ ಕುಮಾರ್ರವರ ಉಪಸ್ಥಿತಿಯಲ್ಲಿ ನಡೆಯಲಿದೆ. ಪಾವನ ಕ್ಷೇತ್ರ ಶ್ರೀ ನೆಲ್ಲಿ ಭಕ್ತಿಗೀತೆ ಬಿಡುಗಡೆಯು ಪುತ್ತೂರು ಜಗದೀಶ್ ಆಚಾರ್ಯ ಗಾಯನದಲ್ಲಿ ಮೂಡಿ ಬಂದಿದೆ.