ಕಾಂತಾವರ: ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿಗಳಾದ ಡಾ| ಕೆ. ಜೀವಂಧರ್ ಬಲ್ಲಾಳ್ ರವರ ಶುಭಾಷಿರ್ವಾದದೊಂದಿಗೆ ಗೆಳೆಯರ ಬಳಗ ಕಾಂತಾವರ ಇವರ ಆಶ್ರಯದಲ್ಲಿ ದಿನಾಂಕ 01-11-2024 ಶುಕ್ರವಾರ, ಸಮಯ ಬೆಳಿಗ್ಗೆ 8:00 ಕ್ಕೆ ಶ್ರೀ ಕ್ಷೇತ್ರ ಕಾಂತಾವರದ ಪ್ರಧಾನ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ವಾಹನ ಪೂಜೆಯು ಶ್ರೀ ಕಾಂತೇಶ್ವರ ದೇವಸ್ಥಾನ ರಥ ಬೀದಿಯಲ್ಲಿ ನಡೆಯಲಿದೆ.