Saturday, December 14, 2024
Homeಮೂಡುಬಿದಿರೆನ.21: ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠ ನಾಗ ಬನ ಭೂಮಿ ಪೂಜೆ

ನ.21: ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠ ನಾಗ ಬನ ಭೂಮಿ ಪೂಜೆ

ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠ ನಾಗ ಬನ ಭೂಮಿ ಪೂಜೆ ಧರ್ಮ ಬಂಧು, ಮೂಡುಬಿದಿರೆ ಶ್ರೀ ಜೈನ ಮಠ ಕ್ಕೆ ಸಂಬಂಧ ಪಟ್ಟ ಸ್ವಸ್ತಿಶ್ರೀ ಭಟ್ಟಾರಕ ನಗರ ಬಳಿ ಕಲ್ಸoಕ ಪ್ರಾಚೀನ ನಾಗ ಬನ ದಲ್ಲಿ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡು ಬಿದಿರೆ ಇವರ ಉಪಸ್ಥಿತಿ ಯಲ್ಲಿ ನಾಗನ ಕಟ್ಟೆ ಯ ಜೀರ್ಣೋದ್ದಾರ ಕ್ಕಾಗಿ ಭೂಮಿ ಪೂಜೆ ನಾಳೆ 21.11.24 ಗುರುವಾರ ಬೆಳಿಗ್ಗೆ 7.30ರಿಂದ 8.00ರ ವರೆಗೆ ನಡೆಯಲಿದೆ .

RELATED ARTICLES
- Advertisment -
Google search engine

Most Popular