ಮಂಗಳೂರು: ತುಳುನಾಡಿನಾದ್ಯಂತ ಕೆಎಸ್ಸಾರ್ಟಿಸಿ ನಿಂದ ದಿನಾಂಕ 27-11-2022 ರ ಭಾನುವಾರದಂದು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಪ್ಯಾಕೇಜ್ ಟೂರ್ ಇಡಲಾಗಿದೆ.

ಮನೆ ಮನೆ ಮಾತಾಗಿರುವ, ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದ, ಮುಂದಿನ ತಿರುಗಾಟದ ಕ್ರಾಂತಿಯ ನಿರೀಕ್ಷೆಯಲ್ಲಿರುವ ಕ್ಷೇತ್ರದ ಆದಿ ಧೂಮಾವತಿ, ಬೈದ್ಯಶಕ್ತಿ ಮಾತೆ ದೇಯಿ ಬೈದೆತಿ ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ಅತೀ ವಿಜ್ರಂಭಣೆಯಿಂದ ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟದ ವಿಶೇಷ ದಿನದಂದು ಕ್ಷೇತ್ರಕ್ಕೆ ಬರಲು ಭಕ್ತಾದಿಗಳಿಗೆ ಹಾಗೂ ಯಕ್ಷಾಭಿಮಾನಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಎಲ್ಲಾ ಸ್ಥಳಗಳಿಂದ KSRTC ಪ್ಯಾಕೇಜ್ ಟೂರ್ ಬಸ್ಸಿನ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನ 3:00 ಗಂಟೆಗೆ ಗೆಜ್ಜೆಗಿರಿ ಕ್ಷೇತ್ರಕ್ಕೆ ತಲುಪುತ್ತದೆ.
(ಊಟ-ಚಾಹ-ತಿಂಡಿ ಶ್ರೀ ಕ್ಷೇತ್ರದಲ್ಲಿ)
ಬೈಂದೂರು – ಗೆಜ್ಜೆಗಿರಿ
ಹೆಬ್ರಿ- ಗೆಜ್ಜೆಗಿರಿ
ಬ್ರಹ್ಮಾವರ. -ಗೆಜ್ಜೆಗಿರಿ
ಕುಂದಾಪುರ-ಗೆಜ್ಜೆಗಿರಿ
ಉಡುಪಿ – ಗೆಜ್ಜೆಗಿರಿ
ಕಾಪು- ಗೆಜ್ಜೆಗಿರಿ
ಮುಲ್ಕಿ- ಗೆಜ್ಜೆಗಿರಿ
ಸುರತ್ಕಲ್ -ಗೆಜ್ಜೆಗಿರಿ
ಮಂಗಳೂರು -ಗೆಜ್ಜೆಗಿರಿ
ಕಂಕನಾಡಿ- ಗೆಜ್ಜೆಗಿರಿ
ತೊಕ್ಕೊಟ್ಟು-ಗೆಜ್ಜೆಗಿರಿ
ಕೋಣಾಜೆ-ಗೆಜ್ಜೆಗಿರಿ
ಪಜೀರು -ಗೆಜ್ಜೆಗಿರಿ
ಬೋಳ್ಯಾರ್-ಗೆಜ್ಜೆಗಿರಿ
ಸಜೀಪ-ಗೆಜ್ಜೆಗಿರಿ
ಬಂಟ್ವಾಳ- ಗೆಜ್ಜೆಗಿರಿ
ಮೂಡಬಿದರೆ-ಗೆಜ್ಜೆಗಿರಿ
ಕಾರ್ಕಳ-ಗೆಜ್ಜೆಗಿರಿ
ನಾರಾವಿ-ಗೆಜ್ಜೆಗಿರಿ
ಬೆಳ್ತಂಗಡಿ-ಗೆಜ್ಜೆಗಿರಿ
ಉಪ್ಪಿನಂಗಡಿ-ಗೆಜ್ಜೆಗಿರಿ
ಕಡೆಶಿವಾಲಯ-ಗೆಜ್ಜೆಗಿರಿ
ಪುತ್ತೂರು-ಗೆಜ್ಜೆಗಿರಿ

ಇನ್ನು ಬೇರೆ ಸ್ಥಳ ಬೇಕಾಗಿದ್ದಲ್ಲಿ..
ಮತ್ತು ಹೆಚ್ಚಿನ ಮಾಹಿತಿಗಾಗಿ
ಕ್ಷೇತ್ರದ ಕಛೇರಿ 9148894088
ರಾಜೇಂದ್ರ ಚಿಲಿಂಬಿ 9972185251
ನಿತ್ಯಾನಂದ ನಾವರ 99007 00854
ನವೀನ್ ಅಮೀನ್ 98451 47475

Leave a Reply

Your email address will not be published. Required fields are marked *