Tuesday, January 14, 2025
Homeಹೆಬ್ರಿಡಿ.28ರಂದು ಮುಳ್ಳುಗುಡ್ಡೆ ಕ್ಷೇತ್ರದಲ್ಲಿ ದೊಂದಿ ಬೆಳಕಿನ ಕುಣಿತ ಭಜನೆ ಸೇವೆ

ಡಿ.28ರಂದು ಮುಳ್ಳುಗುಡ್ಡೆ ಕ್ಷೇತ್ರದಲ್ಲಿ ದೊಂದಿ ಬೆಳಕಿನ ಕುಣಿತ ಭಜನೆ ಸೇವೆ

ಹೆಬ್ರಿ: ಮುಳ್ಳುಗುಡ್ಡೆಯ ಶ್ರೀ ಕೊರಗಜ್ಜ, ಮಂತ್ರದೇವತೆ ಹಾಗೂ ಚಾಮುಂಡಿ ಗುಳಿಗ ದೈವಗಳ ಕ್ಷೇತ್ರದ ಎರಡನೇ ವರುಷದ ದೊಂದಿ ಬೆಳಕಿನ ಕುಣಿತ ಭಜನೆ ಸೇವೆ ಡಿ. 28ರಂದು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಡೆಯಲಿದೆ.
ಈ ಒಂದು ದೇವತಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಕ್ಷೇತ್ರದ ಗಂಧ ಪ್ರಸಾದ ಸ್ವೀಕಾರ ಮಾಡಬೇಕೆಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular