ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಬೆಳ್ತಂಗಡಿ ತಾಲೂಕು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಶ್ರೀದೇವಿ ಮಹಿಳಾ ಕೇಂದ್ರ ಮತ್ತು ಊರಿನ ಎಲ್ಲಾ ಗ್ರಾಮಸ್ಥರು ಸೇರಿ ಇದೇ ಬರುವ ದಿನಾಂಕ 17.9.2024 ರಂದು ಮಂಗಳವಾರ ಸಮಯ 9.30 ಬೆಳಿಗ್ಗೆ ಭತ್ತ ಕೊರಲು (ತೆನೆ ತರುವ) ಕಾರ್ಯಕ್ರಮ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ . ಎಲ್ಲ ಊರಿನ ಗ್ರಾಮಸ್ಥರು ಭಾಗವಹಿಸಬೇಕಾಗಿ ವಿನಂತಿಸಿದ್ದಾರೆ.