Monday, July 15, 2024
Homeಮಂಗಳೂರುಬಂಟ್ವಾಳ | ನೋಡನೋಡುತ್ತಲೇ ಕುಸಿದು ಬಿದ್ದ ಕಾಂಪೌಂಡ್:‌ ಎರಡು ಮನೆ ಅಪಾಯದಲ್ಲಿ; ಮನೆಯವರ ಸ್ಥಳಾಂತರ

ಬಂಟ್ವಾಳ | ನೋಡನೋಡುತ್ತಲೇ ಕುಸಿದು ಬಿದ್ದ ಕಾಂಪೌಂಡ್:‌ ಎರಡು ಮನೆ ಅಪಾಯದಲ್ಲಿ; ಮನೆಯವರ ಸ್ಥಳಾಂತರ

ಬಂಟ್ವಾಳ: ಇಲ್ಲಿನ ಕಸಬಾ ಗ್ರಾಮದ ಹೊಸ್ಮಾರ್‌ ಎಂಬಲ್ಲಿ ಭಾರೀ ಮಳೆಗೆ ತಡೆಗೋಡೆಯೊಂದು ಕುಸಿದು ಬಿದ್ದಿದೆ. ಇದರಿಂದ ಎರಡು ಮನೆಗಳು ಅಪಾಯದಲ್ಲಿದ್ದು, ಮನೆಯವರನ್ನು ಸ್ಥಳಾಂತರಿಸಲಾಗಿದೆ.
ತಡೆಗೋಡೆ ಕುಸಿತದಿಂದ ಅಶೋಕ ಪೂಜಾರಿ, ಗಣೇಶ ಪೂಜಾರಿ ಎಂಬವರ ಮನೆ ಅಪಾಯದಲ್ಲಿದೆ. ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಮಣ್ಣು ಮತ್ತೆ ಕುಸಿಯುವುದನ್ನು ತಡೆಯಲು ತುರ್ತು ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯಾಡಳಿತ ಸೂಚಿಸಿದೆ.

RELATED ARTICLES
- Advertisment -
Google search engine

Most Popular