ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕೌಶಲ್ಯದ ಮೂಲಕ ದೇಶದ ಮರು ನಿರ್ಮಾಣದ ಇದರ ತರಬೇತಿ ಕಾರ್ಯಗಾರನ್ನು ದಿನಾಂಕ 11. 9 .24. ರಂದು ಬೆಳಿಗ್ಗೆ.ಸರಕಾರಿ ಕೈಗಾರಿಕೆ ಮಾಲಾಡಿ ಬೆಳ್ತಂಗಡಿ ಇಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ರಮೇಶ್ ನಾಯ್ಕ ಇವರು ಫಲಾನುಭವಿಗಳನ್ನು ಸ್ವಾಗತಿಸುವ ಮೂಲಕ ಪ್ರಾರಂಭಿಸಿದರು ಮುಂದುವರಿದು ಮಾತನಾಡಿದವರು ಇ ಯೋಜನೆಯ. ಸವಲತ್ತುಗಳನ್ನು ಬಗ್ಗೆ ವಿವರಿಸಿದರು ಮೂರು ಲಕ್ಷದವರೆಗೆ ಅಸುರಕ್ಷಿತ ಸಾಲ 15,000 ಸಾವಿರದ ಕಿಟ್. ಇನ್ನಿತರ ನೆರವಿನ ಬಗ್ಗೆ ವಿವರವಾಗಿ ಹೇಳಿದರು ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯದ ಟೈಲರ್ಸ್ ಅಸೋಸಿಯನ್ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್. ಸಂಘಟನಾ ಕಾರ್ಯದರ್ಶಿಯಾದ ಹರೀಶ್ ಟೈಲರ್. ಎಫ್. D.A. ಶರಣ್ಯ. J.I.O. ಕುಸುಮಾವತಿ ಉಪಸ್ಥಿತಿಯಲ್ಲಿದರೂ.