Saturday, May 24, 2025
Homeಅಪಘಾತಆನ್‌ಲೈನ್ ಆಟ : 14 ವರ್ಷದ ಬಾಲಕ ಆತ್ಮಹತ್ಯೆ

ಆನ್‌ಲೈನ್ ಆಟ : 14 ವರ್ಷದ ಬಾಲಕ ಆತ್ಮಹತ್ಯೆ

ಕೊಚ್ಚಿ(ಕೇರಳ): ಆನ್‌ಲೈನ್ ಆಟದಲ್ಲಿ ಸೋತ 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಚ್ಚಿಯಲ್ಲಿ ನಡೆದಿದೆ.

ಚೆಂಗಮನಾಡ್ ಕಪ್ರಶೇರಿ ವಡಕ್ಕುಂ ಚೇರಿ ಜೈಮಿ ಎಂಬವರ ಪುತ್ರ ಅಗ್ನಾಲ್ ಜೈಮಿ(14) ಶುಕ್ರವಾರ ಸಂಜೆ ಶಾಲೆಯಿಂದ ಮನೆಗೆ ಬಂದು ತಿಂಡಿ ತಿಂದು ಕೊಠಡಿಗೆ ತೆರಳಿದ ಈತ ತುಂಬಾ ಹೊತ್ತಾದರೂ ಹೊರಗೆ ಬಾರದಿರು ವುದನ್ನು ಗಮನಿಸಿದ ಮನೆಯವರು ಬಾಗಿಲು ಒಡೆದು ನೋಡಿದಾಗ ಬಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

RELATED ARTICLES
- Advertisment -
Google search engine

Most Popular