Sunday, July 14, 2024
Homeರಾಜಕೀಯಸಿಎಸ್ಐ ಕರ್ನಾಟಕ ಸೌಥರ್ನ್ ಡಯಾಸಿಸ್‌ಗೆ ಪದ್ಮರಾಜ್ ಆರ್. ಭೇಟಿ

ಸಿಎಸ್ಐ ಕರ್ನಾಟಕ ಸೌಥರ್ನ್ ಡಯಾಸಿಸ್‌ಗೆ ಪದ್ಮರಾಜ್ ಆರ್. ಭೇಟಿ

ಸಿಎಸ್ಐ ಕರ್ನಾಟಕ ಸೌಥರ್ನ್ ಡಯಾಸಿಸ್‌ಗೆ ಭೇಟಿ ನೀಡಿ ಬಿಷಪ್ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಅವರಿಂದ ಪದ್ಮರಾಜ್ ಆರ್. ಆಶೀರ್ವಾದ ಪಡೆದರು. ಕಾರ್ಪೋರೆಟರ್‌ಗಳಾದ ನವೀನ್ ಡಿಸೋಜ, ಎ.ಸಿ.ವಿನಯರಾಜ್, ಪ್ರೊಟೆಸ್ಟೆಂಟ್ ಸಮುದಾಯದ ಶೆರಿಲ್ ಅಯೊನ, ಜೇಮ್ಸ್ ಪೀಟರ್, ಶಶಿರಾಜ್ ಶೆಟ್ಟಿಯನ್, ರಾಬಿನ್, ಜಯರಾಜ್, ಕಿರಣ ಜೇಮ್ಸ್ , ವೀಣಾ ಬೆನಡಿಕ್ಟ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular