Wednesday, April 23, 2025
HomeUncategorizedಮಾ 29 ರಂದು ಶ್ರೀ ಮೂಲಮೈಸಂದಾಯ, ಮರ್ಲ್ ಧೂಮಾವತಿ ಬಂಟ ದೈವಸ್ಥಾನದ ಪಡುಪಿಣಗುಡ್ಡೆ ನೇಮೋತ್ಸವ

ಮಾ 29 ರಂದು ಶ್ರೀ ಮೂಲಮೈಸಂದಾಯ, ಮರ್ಲ್ ಧೂಮಾವತಿ ಬಂಟ ದೈವಸ್ಥಾನದ ಪಡುಪಿಣಗುಡ್ಡೆ ನೇಮೋತ್ಸವ

ದಿನಾಂಕ 29-03-2025ನೇ ಶನಿವಾರ ಪಡುಏಣಗುಡ್ಡೆ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ವರ್ಷಂಪ್ರತಿ ಜರಗುವ
ಕಾಲಾವಧಿ ನೇಮೋತ್ಸವ ನಡೆಯಲಿದೆ. ಆ ಪ್ರಯುಕ್ತ ಮಧ್ಯಾಹ್ನ ಘಂಟೆ 12.30ಕ್ಕೆ ಅನ್ನಸಂತರ್ಪಣೆಗೆ ನಡೆಯಲಿದೆ.

ವಿಶೇಷ ಸೂಚನೆ: ಅನ್ನಸಂತರ್ಪಣೆ ಹಾಗೂ ನೇಮೋತ್ಸವಕ್ಕೆ ಹಸಿರು ಹೊರೆಕಾಣಿಕೆ, ಹೂ ಹಿಂಗಾರ, ಧನಸಹಾಯ ನೀಡುವ ಭಕ್ತಾಭಿಮಾನಿಗಳಿಂದ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.

RELATED ARTICLES
- Advertisment -
Google search engine

Most Popular