ವಿ.ಹಿಂ.ಪ ಬಜರಂಗದಳ ಪೆರ್ಮುದೆ ಪರಶುರಾಮ ಶಾಖೆ ಹಾಗೂ ಶ್ರೀ ಕೃಷ್ಣ ಸ್ನೇಹ ಬಳಗ ಕೊಂಚಾರು ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಬಜಪೆ:ವಿ.ಹಿಂ.ಪ ಬಜರಂಗದಳ ಪೆರ್ಮುದೆ ಪರಶುರಾಮ ಶಾಖೆ ಹಾಗೂ ಶ್ರೀ ಕೃಷ್ಣ ಸ್ನೇಹ ಬಳಗ ಕೊಂಚಾರು ಬಜಪೆ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವ ಸಲಹೆಗಾರ ಹಾಗೂ ಬಿಲ್ಲವ ಸಂಘ…

ಶ್ರೀ ದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಅಗ್ರಹಾರಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕಟಪಾಡಿ: ಶ್ರೀ ದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಅಗ್ರಹಾರ ಕಟಪಾಡಿ ಇದರ 75ನೇ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಧ್ವಜಾರೋಹಣಕಾರ್ಯಕ್ರಮವು ಶಾಲಾ ವಠಾರದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾದ ಶ್ರೀ…

ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಛೇರಿಯಲ್ಲಿ 75 ನೇ ವರ್ಷದ ” ಅಮೃತಮಹೋತ್ಸವದ ” ಸಂಭ್ರಮ

ಸ್ವಾತಂತ್ರ್ಯ 75 ನೇ ವರ್ಷದ ” ಅಮೃತಮಹೋತ್ಸವದ ” ಅಂಗವಾಗಿ ” ದಿನಾಂಕ 15-08-2022ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಛೇರಿಯಲ್ಲಿ 9.00 ಗಂಟೆಗೆ ಧ್ವಜಾರೋಹಣ. ನಂತರ ಅಮೃತ ಮಹೋತ್ಸವದ ಸಂಭ್ರಮಕ್ಕೆ ವಿಶೇಷವಾದಸನ್ಮಾನ ಮತ್ತು ಸಭಾ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರು ಶ್ರೀಮತಿ…

ಸ್ವಚ್ಛ ಭಾರತ ಶ್ರೇಷ್ಠ ಭಾರತ

ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಪ್ರಯುಕ್ತ “ಸ್ವಚ್ಛ ಭಾರತ ಶ್ರೇಷ್ಠ ಭಾರತ ಎಂಬ ಪರಿಕಲ್ಪನೆ ಯೊಂದಿಗೆ” ಸ್ವಚ್ಛತಾ ಕಾರ್ಯಕ್ರಮವು ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇದರ ವತಿಯಿಂದ ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ಶಾಲಾ ವಠಾರದಲ್ಲಿ ನಡೆಯಿತು. ಈ…

ಕಿನ್ನಿಗೋಳಿ ಪಟ್ಟಣ ಪಂಚಾಯತ್ ವತಿಯಿಂದ ಸ್ವಾತಂತ್ಯ ದಿನಾಚರಣೆ ಸಂಭ್ರಮ

ಕಿನ್ನಿಗೋಳಿ :ದೇಶವು ಸಾವಿರ ವರ್ಷಕ್ಕಿಂತಲೂ ಅಧಿಕ ಕಾಲ ಪರಕೀಯರ ಆಳ್ವಿಕೆಯಲ್ಲಿತ್ತು. ಹಿರಿಯರ ಹೊರಾಟ,ಬಲಿದಾನ ಶ್ರಮದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅಂದಿನಿಂದ ನಾವು ಶ್ರದ್ದಾ ಭಕ್ತಿಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು. ಅವರು…

75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಅಖಂಡ ಭಾರತದ ಸಂಕಲ್ಪ ದ ಪ್ರಯುಕ್ತ ಪಂಜಿನ ಮೆರವಣಿಗೆ

ಕಟಪಾಡಿ:ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಏಣಗುಡ್ಡೆ ಕಟಪಾಡಿ ಇದರ ವತಿಯಿಂದ ಅಖಂಡ ಭಾರತದ ಸಂಕಲ್ಪ ದ ಪ್ರಯುಕ್ತ ಪಂಜಿನ ಮೆರವಣಿಗೆ ಆಗಸ್ಟ್ 14 ರ ರಾತ್ರಿ ಕಟಪಾಡಿ ಪೇಟೆ ಯಲ್ಲಿ ಪ್ರಾರಂಭಗೊಂಡಿತು. ಬಿಜೆಪಿ ಹಿಂದುಳಿದ ಯುವ ಮೋರ್ಚಾದ…

ಮುಲ್ಲಕಾಡು ಫ್ರೇಡ್ಸ್‌ ಸರ್ಕಲ್(ರಿ) ಮತ್ತು ತುಳುವೆರ್‌ ಕುಡ್ಲ(ರಿ) ವತಿಯಿಂದ ಸನ್ಮಾನ ಹಾಗೂ ಸಮಾರೋಪ ಸಮಾರಂಭ

ಮಂಗಳೂರು: ಮುಲ್ಲಕಾಡು ಫ್ರೇಡ್ಸ್‌ ಸರ್ಕಲ್(ರಿ) ಮತ್ತು ತುಳುವೆರ್‌ ಕುಡ್ಲ(ರಿ) ಇವರ ಸಂಯೋಗದಲ್ಲಿ ಆದಿತ್ಯವಾರ ಸರಕಾರಿ ಫ್ರೌಢಶಾಲೆ ಮುಲ್ಲಕಾಡು ಇಲ್ಲಿನ 2021-22 ಸಾಲಿನಲ್ಲಿ 500ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನ ಮತ್ತು ತುಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ…

ಬಜಪೆ ಪಟ್ಟಣ ಪಂಚಾಯತ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆ

ಬಜಪೆ:ಬಜಪೆ ಪಟ್ಟಣ ಪಂಚಾಯತ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬಜಪೆ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಶ್ರೀಮತಿ ಪೂರ್ಣ ಕಲಾ. ವೈ.ಕೆ ಯವರು ಧ್ವಜರೋಹಣ ಮಾಡಿದರು. ಬಜಪೆ ಗ್ರಾಮದ ಮೇಜರ್ ಲೋಹಿತ್ ಮತ್ತು ರೋಟರಿ ಕ್ಲಬ್ ಬಜಪೆ ಇವರ ಸದಸ್ಯರಾದ ರೋಬರ್ಟ್ ಪ್ರಾಂಕ್ಲಿನ್…

ಒಗ್ಗಟ್ಟಿನಿಂದ ನಡೆದರೆ ದೇಶದ ಮುನ್ನಡೆ ಸಾಧ್ಯ : ಮಾಣಿಲಶ್ರೀ

ಬೆಳ್ತಂಗಡಿ : ಮಾನವೀಯತೆಯ ಬದುಕಿನೊಂದಿಗೆ ಭಾವನಾತ್ಮಕ ಸಾಮರಸ್ಯವನ್ನು ಸಮಾಜದಲ್ಲಿ ಬಿಂಬಿಸಬೇಕು, ಅಸಮಾಧಾನ, ಅಸಹಕಾರಗಳನ್ನು ತೋರದೆ ಮುನ್ನಡೆಯ ಬೇಕು. ಸಂಘರ್ಷ ಪ್ರವೃತ್ತಿಯಿಂದ ಯಾರಿಗೂ ನೋವುಂಟು ಮಾಡದೆ ಒಗ್ಗಟ್ಟಿನಿಂದ ನಡೆದರೆ ದೇಶದ ಮುನ್ನಡೆ ಸಾಧ್ಯ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ…

ಸ್ವಾತಂತ್ರ್ಯದ ಅಮೃತ ಮಹೋತ್ಸವ” ಪ್ರಯುಕ್ತ ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ “ಹರ್ ಘರ್ ತಿರಂಗಾ” ಅಭಿಯಾನ

ಕಟಪಾಡಿ :ಆಗಸ್ಟ್ 15, 2022ರಂದು ದೇಶವು ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಲಿದೆ.‌ “ಸ್ವಾತಂತ್ರ್ಯದ ಅಮೃತ ಮಹೋತ್ಸವ”ದ ಸಂಭ್ರಮದ ಪ್ರಯುಕ್ತ “ಹರ್ ಘರ್ ತಿರಂಗಾ” (ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಮೂಲಕ ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ ದೇಶಾದ್ಯಂತ ತ್ರಿವರ್ಣ…