ಮೂಡುಬಿದಿರೆ: ಶುಕ್ರವಾರ ತಡರಾತ್ರಿ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಪಾಲಡ್ಕ, ಗುಂಡ್ಯಡ್ಕ, ಕಲ್ಲಮುಂಡ್ಕೂರು ಮಾರ್ಗಕ್ಕೆ ಬದಿಯ ಗುಡ್ಡ ಜರಿದು ಬಿದ್ದಿದೆ. ರಸ್ತೆ ಸಂಪೂರ್ಣ ಬಂದ್ ಆಗಿದೆ. ಎಷ್ಟೊಂದು ದೊಡ್ಡ ಮಣ್ಣ ರಾಶಿ ಬಿದ್ದಿದೆ ಎಂದರೆ ಜೆಸಿಬಿ ಮೂಲಕ ಹೆಚ್ಚೆಂದರೆ ದ್ವಿಚಕ್ರ ವಾಹನ ಓಡಾಡಲು ದಾರಿ ಮಾಡಿಕೊಡಬಹುದು ಎಂಬಂಥ ಸ್ಥಿತಿ ಇದೆ. ಭೂ ಕುಸಿತ ಉಂಟಾಗಿ ಜನರಲ್ಲಿ ಆತಂಕ ಸೃಷ್ಟಿ ಆಗಿದೆ.
ಪಾಲಡ್ಕ-ಕಲ್ಲಮುಂಡ್ಕೂರು ಗ್ರಾಮೀಣ ರಸ್ತೆಗೆ ಗುಡ್ಡ ಜರಿದು ಬಿದ್ದು ರಸ್ತೆ ಬಂದ್
RELATED ARTICLES