ಮೂಡುಬಿದಿರೆ : ಪಾಲಡ್ಕ ಕೊಡಮಣಿತ್ತಾಯ ದೈವಸ್ಥಾನದ ಮುಕ್ಕಾಲ್ದಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಾಲಡ್ಕ ಸಾನದಮನೆ ಶ್ರೀಧರ ಕೆಟ್ಟ (80)
ಜೂ. 6 ಮಂಗಳವಾರ ನಿಧನ ಹೊಂದಿದರು. ಅವರು ಪತ್ನಿ, 3 ಪುತ್ರರು, ಓರ್ವ ಪುತ್ರಿ
ಯನ್ನಗಲಿದ್ದಾರೆ.
ಪಾಲಡ್ಕ, ಮುಂಡ್ರುದೆ, ಪರಾಡಿ, ನಿಡ್ಡೋಡಿ, ಬೋಳ ಪರಾರಿ ಮೊದಲಾದ ಐದಾರು ಗ್ರಾಮಗಳ ಗುತ್ತುಮನೆತನಗಳ ದೈವಗಳ ಮುಕ್ಕಾಲ್ದಿಯಾಗಿ ಅವರು ಸೇವೆ ಸಲ್ಲಿಸಿದ್ದರು.
ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಸಹಿತ ಗಣ್ಯರು ಶ್ರೀಧರ ಶೆಟ್ಟಿ ಅವರ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ