ಬಹ್ರೇನ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್ ಸೌದಿ ಘಟಕದಿಂದ ಜು. 26ರ ಶುಕ್ರವಾರ ರಕ್ತದಾನ ಶಿಬಿರ ನಡೆಯಲಿದೆ. ಸಲ್ಮಾನಿಯಾ ಬ್ಲಡ್ ಬ್ಯಾಂಕ್‌ನಲ್ಲಿ ಜು. 26ರಂದು ಬೆಳಿಗ್ಗೆ 7.30ರಿಂದ 12ರ ತನಕ ರಕ್ತದಾನ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್ ಸೌದಿ ಘಟಕದಿಂದ ಜು. 26ರಂದು ರಕ್ತದಾನ ಶಿಬಿರ
RELATED ARTICLES