ಶ್ರೀ ಕ್ಷೇತ್ರ ನೆಲ್ಲಿ ಬ್ರಹ್ಮಕಲಶೋತ್ಸವ ಪುತ್ತೂರು ಜಗದೀಶ್ ಆಚಾರ್ಯ ಸ್ವರ ಮಾಧುರ್ಯದೊಂದಿಗೆ ಮೂಡಿಬಂದ ಪಾವನ ಕ್ಷೇತ್ರ ಶ್ರೀ ನೆಲ್ಲಿಭಕ್ತಿ ಗೀತೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ಇಂದು ನಡೆಯಿತು. ಉದ್ಯಮಿಗಳಾದ ಅರುಣ್ ಸೇನ್, ಆಳ್ವಾಸ್ ವಿದ್ಯಾಸಂಸ್ಥೆಯ ಅಂಬರೀಶ್ ಚಿಪ್ಳೂಣ್ಕರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚೇತನ್ ನಾಯಕ್, ಆಡಳಿತ ಮೋಕ್ತೇಸರರಾದ ಸುನಿಲ್ ಕೆ ಆರ್ ವೇದಿಕೆ ಉಪಸ್ಥಿತಿ ಇದ್ದರು.