ದೇವಾಡಿಗ ಸಮಾಜ ಸೇವಾ ಸಂಘ ಮಹಿಳಾ ವೇದಿಕೆ ಘಟಕದ ಅಧ್ಯಕ್ಷರಾಗಿ ವಿಜಯಲಕ್ಹ್ಮೀ ಜನಾರ್ದನ ಪಡುಪಣಂಬೂರು. ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ದೇವಾಡಿಗ ಮಹಿಳಾ ವೇದಿಕೆ ಪಾವಂಜೆ ಇದರ ಮಹಾ ಸಭೆಯನ್ನು ಜರಗಿಸಲಾಗಿ, ಕಾರ್ಯದರ್ಶಿ ಶ್ರೀಮತಿ ಮಂಜುಳಾ ಶುಭ್ರತ್ ವಾರ್ಷಿಕ ಆಯ-ವ್ಯಯ ಪಟ್ಟಿಯನ್ನು ಮಂಡಿಸಿದರು. ಅನಂತರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು ವಿಜಯಲಕ್ಷ್ಮಿ ಜನಾರ್ದನ್ ಉಪಾಧ್ಯಕ್ಷರು ಜಯಶ್ರೀ ಯಾದವ್ ಪುಷ್ಪಲತಾ ಹೊಗೆಗುಡ್ಡೆ ಮೀರಾ ಬ್ಯಾ ಕೆ. ರಮಾದೇವಿ ಪರಮೇಶ್ವರಿ ಗೌರವ ಪ್ರಧಾನ ಕಾರ್ಯದರ್ಶಿ ಮಂಜುಳಾ ಶುಭ್ರತ್ ಜೊತೆ ಕಾರ್ಯದರ್ಶಿ ಪ್ರಮೀಳಾ ರಾಮ್ ದಾಸ್ ಕೋಶಾಧಿಕಾರಿ ಅನುಪಮಾ ಅಶೋಕ್ ಕ್ರೀಡಾ ಕಾರ್ಯದರ್ಶಿಗಳು ಸುಪ್ರಭಾತ ಸ್ನೇಹಾ ಕೆರೆಕಾಡು ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ ಸುರೇಂದ್ರ ಸಂಘಟನಾ ಕಾರ್ಯದರ್ಶಿಗಳು ಯಶೋಧಾ ತೋಕೂರು ಸುಮಂಗಲ ದಾಮೋದರ್ ಶಕುಂತಳಾ ಪಡುಪಣಂಬೂರು ಭಜನಾ ಸಂಚಾಲಕರು ರಾಜೀವಿ ವಾಮನ ಪಾವಂಜೆ ರಂಜನಿ ಎಸ್.ದೇವಾಡಿಗ ಸಂತೆಕಟ್ಟೆ ಉಪಸ್ಥಿತರಿದ್ದರು.