ನವೋದಯ ಪ್ರಕಾಶನ ಚಿತ್ರದುರ್ಗ ಇವರು ನಡೆಸಿದ ರಾಜ್ಯಮಟ್ಟದ ನವೋದಯ ಕನ್ನಡ ಪರೀಕ್ಷೆಗೆ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆವಿದ್ಯಾನಗರ ಇಳಂತಿಲದ 41ವಿದ್ಯಾರ್ಥಿಗಳು ಹಾಜರಾಗಿದ್ದು ನಾಲ್ಕನೇ ತರಗತಿಯ ಶಝ ರಾಜ್ಯ ಮಟ್ಟದಲ್ಲಿ ರ‌್ಯಾಂಕ್ ಪಡೆದಿರುತ್ತಾಳೆ.
ಶೆಹರೀಶ್, ಅಯಾನ್ ಮುಹಮ್ಮದ್ ಯು. ಟಿ,ಅನ್ವಫ್,ಆಯಿಷಾ ಶೈಮಾ,ಜಿಲ್ಲಾ ಮಟ್ಟದ ರ‌್ಯಾಂಕ್ ಪಡೆದಿರುತ್ತಾರೆ, ಸಂವಿತ್, ಮನ್ಹ ಇಮ್ತಿಯಾಜ್, ಮೊಹಮ್ಮದ್ ಆರೀಫ್ ಅಬ್ದುಲ್ ಹಾದಿ, ನಜಿಹ, ಜಂಶೀರ್, ಫಾತಿಮಾ ಕೆ. ಎ, ರಾಫೀದ್, ಅಂಜದ್, ಮೊಹಮ್ಮದ್ ಸಲೀತ್, ಹಾಮಿಶ್, ರಫಬೇಗಂ, ಮೊಹಮ್ಮದ್ ಅಝದ್, ತಾಬಿಶ್, ರುಫೈದ, ನಶ್ವನ್, ಸಹ್ ಳ, ಫಾತಿಮಾ ಶಝ, ಫಾತಿಮಾ ರೈಫಾ, ಫಾತಿಮಾ ಸನಾ, ಖದೀಜತುಲ್ ರಿಂಶ, ಫಾತಿಮತ್ ನಿಸ್ಬ, ಫಾತಿಮತ್ ರೈಫಾ, ಆಯಿಷಾ ಶೈಮಾ, ಶಹ ನಕಿಲ್, ಶಮ್ಮಾಸ್, ಮೊಹಮ್ಮದ್ಅಯಾನ್. ಎ, ಮೊಹಮ್ಮದ್ ಮುಜ್ ಬೀರ್, ಯು. ಟಿ ಮೊಹಮ್ಮದ್ ರಾಫಿ, ಅನೀಶ. ಬಿ, ಮೃನಾಲ್, ರೆಹನ್ ಮೊಹಮ್ಮದ್ ಯು. ಟಿ, ಸುಮಯ್ಯ ಸಲ್ವಾ, ಫಾತಿಮಾ ನುಹ, ಶಮ್ನ, ನಸ್ರುಲ್ಲ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಸಂಸ್ಥೆಯ ಸಂಚಾಲಕರಾದ ಅಬ್ದುಲ್ ರಾವೂಫ್ ಯು. ಟಿ ಮತ್ತು ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದ್ದಾರೆ.
ನವೋದಯ ಕನ್ನಡ ಪರೀಕ್ಷೆಯಲ್ಲಿ ಜ್ಞಾನಭಾರತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ
RELATED ARTICLES