Sunday, July 14, 2024
Homeಉಡುಪಿಪೊಲಿಪು: ಶ್ರೀ ಲಕ್ಷ್ಮೀನಾರಾಯಣ ದೇವರ 84ನೇ ವಾರ್ಷಿಕ ಮಂಗಳೋತ್ಸವ

ಪೊಲಿಪು: ಶ್ರೀ ಲಕ್ಷ್ಮೀನಾರಾಯಣ ದೇವರ 84ನೇ ವಾರ್ಷಿಕ ಮಂಗಳೋತ್ಸವ

ಕಾಪು: ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರ ಸವಾರಿಕಟ್ಟೆ ಪೂಜೆ ಮತ್ತು 84 ನೇ ವಾರ್ಷಿಕ ಮಂಗಳೋತ್ಸವವು ಎ. 27 ರಿಂದ 28 ರ ವರೆಗೆ ನಡೆಯಲಿದೆ.

ಕಾರ್ಯಕ್ರಮ : 27-04-2024 ರಂದು ಬೆಳಿಗ್ಗೆ 9 ಗಂಡೆಯಿಂದ ಪುಣ್ಯಾಹ, ಗಣಹೋಮ, ನವಕ ಪ್ರಧಾನ, ಕಲಶಾಭೀಷೇಕ, ಕ್ಷೀರಾಭಿಷೇಕ, ಸೀಯಾಳಾಭಿಷೇಕ, ಸಂಜೆ 5:30 ಕ್ಕೆ ಶ್ರೀ ಲಕ್ಷ್ಮೀನಾರಾಯಣ ದೇವರ ಸವಾರಿ ಕಟ್ಟೆ ಪೂಜೆ ನಡೆಯಲಿದೆ.

28-04-2024 ರಂದು ಬೆಳಿಗ್ಗೆ 9:30 ರಿಂದ ಪ್ರಸನ್ನ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ 12 ರಿಂದ 3 ಗಂಟೆಯ ವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ 29-04-2024 ಸೋಮವಾರ ಬೆಳಿಗ್ಗೆ 6 ಗಂಟೆಯ ವರೆಗೆ ಅಹೋರಾತ್ರಿ ಭಜನಾ ಮಂಗಳೋತ್ಸವ ನಡೆಯಲಿದೆ.

RELATED ARTICLES
- Advertisment -
Google search engine

Most Popular