ಬಹುನೀರಿಕ್ಷೆ ಹುಟ್ಟು ಹಾಕಿರುವ ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ ತಪಸ್ಯ ಮೀಡಿಯಾ ಪ್ರೆಸೆಂಟ್ ಮತ್ತು 93 studio Co porduce ಮಾಡುತ್ತಿರುವ ಪ್ರೇಮದೂರಿನ ಪಯಣ ಕನ್ನಡ ಆಲ್ಬಂ ಸಾಂಗ್ ಶನಿವಾರ ಹಿರಿಯ ಚಲನಚಿತ್ರ ನಟರಾದ Mk Mata ಇವರು ಬಿಡುಗಡೆ ಗೊಳಿಸಲಿದ್ದಾರೆ .

ಈ ಆಲ್ಬಾಂ ಸಾಂಗ್ ಶನಿವಾರ ಸಂಜೆ 6.00 ಗಂಟೆಗೆ tapasya media sullia you tube channel ನಲ್ಲಿ ಪ್ರಸಾರವಾಗಲಿದೆ.