ಯುವ ಲೇಖಕಿ ಹಾಗು ವಾಗ್ಮಿ,ಕಾನೂನು ವಿದ್ಯಾರ್ಥಿನಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ರವರು ದಿನೇಶ್ ಗುಂಡೂರಾವ್ ಸನ್ಮಾನ್ಯ ಉಸ್ತುವಾರಿ ಸಚಿವರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಕರ್ನಾಟಕ ಸರ್ಕಾರ ಅವರಿಗೆ ತಮ್ಮ ಎಸ್ಸೆಸ್ ಆನ್ ಕಲೆಕ್ಟಿವ್ ಟಾಪಿಕ್ ಪುಸ್ತಕವನ್ನು ಪ್ರಸ್ತುತಪಡಿಸಿದ್ದಾರೆ.
ಇವರೊಂದಿಗೆ ಮಂಗಳೂರಿನ ಪ್ರಮುಖ ಕಾಂಗ್ರೆಸ್ ಕಾರ್ಯ ಕರ್ತರಾದ ಪ್ರಶಾಂತ್ ಅಮೀನ್ ಹಾಗೂ ಇತರರು ಉಪಸ್ಥಿತರಿದ್ದರು.