Monday, May 12, 2025
Homeಹಳೆಯಂಗಡಿಪ್ರಿಯದರ್ಶಿನಿ ಗ್ರಾಂಡ್ ಫಿನಾಲೆ ಜನವರಿ 5ಕ್ಕೆ ಮುಂದೂಡಿಕೆ

ಪ್ರಿಯದರ್ಶಿನಿ ಗ್ರಾಂಡ್ ಫಿನಾಲೆ ಜನವರಿ 5ಕ್ಕೆ ಮುಂದೂಡಿಕೆ

ಹಳೆಯಂಗಡಿ: ಡಿಸೆಂಬರ್ 29ರಂದು ಹಳೆಯಂಗಡಿ ಹರಿ ಓಂ ಸಭಾಭವನದಲ್ಲಿ ನಡೆಯಲಿದ್ದ ಪ್ರಿಯದರ್ಶಿನಿ ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದಾಗಿ ಮುಂದೂಡಲ್ಪಟ್ಟಿದೆ.
ಕರ್ನಾಟಕ ಸರಕಾರವು ಈ ಹಿನ್ನೆಲೆಯಲ್ಲಿ ಏಳು ದಿನ ಶೋಕಾಚರಣೆ ಆಚರಿಸಿರುವುದರಿಂದ ಈ ಕಾರ್ಯಕ್ರಮವನ್ನು ಜನವರಿ 5ನೇ ತಾರೀಕಿನಂದು ಅದೇ ಸ್ಥಳದಲ್ಲಿ ಅದೇ ಸಮಯದಲ್ಲಿ ನಡೆಸಲಾಗುವುದೆಂದು ಸಂಘಟಕರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.

RELATED ARTICLES
- Advertisment -
Google search engine

Most Popular