26.6 C
Udupi
Tuesday, November 29, 2022
spot_img

ಜಲ್ ಜೀವನ್ ಮಿಷನ್ ಮತ್ತು ಮಹಿಳೆಯರು ಕುರಿತು ಕಾರ್ಯಕ್ರಮ

ಉಡುಪಿ: ರೇಡಿಯೋ ಮಣಿಪಾಲ್‌ 90.4 Mhz, ದೇಸಿ ಸೊಗಡು ಸಮುದಾಯ ಬಾನುಲಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಇಂದು ಸಂಜೆ 6 ಗಂಟೆಗೆ ಜಲ್ ಜೀವನ್ ಮಿಷನ್ ಮತ್ತು ಮಹಿಳೆಯರು ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ

ವಾರಂಬಳ್ಳಿ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಫರ್ಜಾನ, ಬಾರ್ಕೂರು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದನ, ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಉಡುಪಿ ಜಿಲ್ಲಾಪಂಚಾಯತ್ ನ ಜಲ್ ಜೀವನ್ ಮಿಷನ್ ನ ಅನುಷ್ಠಾನ ಬೆಂಬಲ ಸಂಸ್ಥೆಯ ಅಧಿಕಾರಿ ಟಿ.ವಿ ಗಿರೀಶ್ ಪಾಲ್ಗೊಳ್ಳಲಿದ್ದಾರೆ
ನವೆಂಬರ್ 25ರಂದು ಮಧ್ಯಾಹ್ನ 2ಗಂಟೆಗೆ ಇದರ ಮರುಪ್ರಸಾರವಿರುವುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles