
ಪಡುಬಿದ್ರಿ- ಕಾಸರಗೋಡು ಉದ್ದೇಶಿತ 440 ಕೆ ವಿ ಸಾಮರ್ಥ್ಯದ ವಿದ್ಯುತ್ ಮಾರ್ಗದ ವಿರುದ್ಧ ಪ್ರತಿಭಟನೆ ಕುಪ್ಪೆ ಪದವಿನಲ್ಲಿ ಗುರುವಾರ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಜರಗಿದ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲು ಗುತ್ತು ಬಯಸಿ ರೈತರು ಸಂಘಟಿತರಾಗಿ ಈ ಯೋಜನೆ ವಿರುದ್ಧ ಹೋರಾಡುವಂತೆ ಕರೆ ನೀಡಿದರು ಸಭೆಯನ್ನುದ್ದೇಶಿಸಿ ಏಳಿ೦ಜೆ ಹೋರಾಟ ಸಮಿತಿಯ ಸುಖೇಶ್ಚಂದ್ರ ಶೆಟ್ಟಿ. ಇನ್ನ ಹೋರಾಟ ಸಮಿತಿಯ ಚಂದ್ರಶೇಖರ ಶೆಟ್ಟಿ. ವಿಟ್ಲ ಹೋರಾಟ ಸಮಿತಿಯ ರಾಜೀವ ಗೌಡ. ಬಂಟ್ವಾಳ ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್. ಮಾಜಿ ಮಂಡಲ ಪ್ರಧಾನ ಮರುವ ಮಹಾಬಲ ಭಟ್. ರಾಜ್ಯ ರೈತ ಸಂಘದ ಕಾರ್ಯದರ್ಶಿ, ಮನೋಹರ ಶೆಟ್ಟಿ ನಡಿ ಕಂಬಳ ಗುತ್ತು ರಾಷ್ಟ್ರಾಭಿಕವಾಗಿ ಮಾತನಾಡಿದರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಳವೂ ರು ಸ್ವಾಗತಿಸಿದರು ಸಂಚಾಲಕ ಶೇಕ್ ಅಬ್ದುಲ್ಲಾ ವ ಒ. ಕುಪ್ಪೆಪದವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಮಂದೊಳಿಕರ್. ಮುತ್ತೂ ರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ನಾಯಕ. ಮನವಿ ಭದ್ರ ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ತಿಳಿಸಿದರು.