Saturday, December 14, 2024
Homeರಾಜ್ಯಮಾನಸಿಕ ಅಸ್ವಸ್ಥೆಯ ಹತ್ಯೆಗೈದು ಅತ್ಯಾಚಾರ ಎಸಗಿದ ಸೈಕೋ ಕಿಲ್ಲರ್‌ ಬಂಧನ

ಮಾನಸಿಕ ಅಸ್ವಸ್ಥೆಯ ಹತ್ಯೆಗೈದು ಅತ್ಯಾಚಾರ ಎಸಗಿದ ಸೈಕೋ ಕಿಲ್ಲರ್‌ ಬಂಧನ

ಕೋಲಾರ: ಮಾನಸಿಕ ಅಸ್ವಸ್ಥೆಯನ್ನು ಕೊಲೆಗೈದು ಬಳಿಕ ಅತ್ಯಾಚಾರ ಎಸಗಿದ್ದ ಸೈಕೋ ಕಿಲ್ಲರ್‌ ಒಬ್ಬನನ್ನು ಮುಳಬಾಗಿಲು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಳಬಾಗಿಲಿನ ಹೈದರ್ ನಗರದ ನಿವಾಸಿ ಆಟೋ ಡ್ರೈವರ್ ಸೈಯ್ಯದ್ ಸುಹೇಲ್ ಎಂದು ಗುರುತಿಸಲಾಗಿದೆ. ಆರೋಪಿ ಸೆ.24ರಂದು 50 ವರ್ಷದ ಮಹಿಳೆಯನ್ನು ಕೊಲೆ ಮಾಡಿ ಬಳಿಕ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ.
ಪಳ್ಳಿಗರಪಾಳ್ಯದ ಸುಶೀಲಮ್ಮ ಕೊಲೆಯಾಗಿದ್ದ ಮಹಿಳೆ.. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಆರೋಪಿಯ ಬಂಧನವಾಗಿದ್ದು. ತನಿಖೆ ನಡೆಯುತ್ತಿದೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.‌

RELATED ARTICLES
- Advertisment -
Google search engine

Most Popular