Saturday, November 2, 2024
Homeಧಾರ್ಮಿಕಚೈತನ್ಯ ಯುವಕ ಮಂಡಲ(ರಿ.) ವತಿಯಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ಚೈತನ್ಯ ಯುವಕ ಮಂಡಲ(ರಿ.) ವತಿಯಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ಹೊಸಬೆಟ್ಟು: ಚೈತನ್ಯ ಯುವಕ ಮಂಡಲ(ರಿ.) ಶೇಡಿಗುರಿ ವತಿಯಿಂದ 21ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯು 6-4-2024 ರಂದು ಶ್ರೀ ಶನಿಶ್ಚರ ಪೂಜಾ ಮಂದಿರದಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8:30 ಕ್ಕೆ ಸ್ಥಳೀಯ ಪ್ರತಿಭೇಗಳಿಂದ ಮನರಂಜನಾ ಕಾರ್ಯಕ್ರಮ, ರಾತ್ರಿ 9 ರಿಂದ ಕಾಪಿಕಾಡ್‌, ವಾಮಂಜೂರು, ಬೋಳಾರ್‌ ಅಭಿನಯದಲ್ಲಿ ಪುದರ್‌ ದೀದಾಂಡ್‌ ತುಳು ನಾಟಕ ನಡೆಯಲಿದೆ.

RELATED ARTICLES
- Advertisment -
Google search engine

Most Popular