ಬೈಲೂರು ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇಲ್ಲಿಯ ಕ್ರೀಡಾಪಟುಗಳಿಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಸನ್ನ ಆಚಾರ್ಯರವರ ಮನವಿ ಮೇರೆಗೆ
ಆರ್. ಎಫ್. ಸಿ ಕ್ರಿಕೆಟರ್ಸ್ ನ ವತಿಯಿಂದ ಇಂದು ಜೆರ್ಸಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕಿ ಜ್ಯೂಲಿಯಾನ, ಮತ್ತು ಆರ್. ಎಫ್. ಸಿ ತಂಡದ ಗೌರವಾಧ್ಯಕ್ಷರಾದ ಸಂತೋಷ್ ಕುಮಾರ್ , ಸದಸ್ಯರಾಗಳಾದ ಸಂದೇಶ್ ಬೈಲೂರು, ಶಶಿಕಾಂತ್ ಬೈಲೂರು ಹಾಗು ಶಿವಪ್ರಸಾದ್ ಕೌಡೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.