ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ.)ಮಡವು ಸಂಸ್ಥೆಯ ಸಂಭ್ರಮಾಚರಣೆಯ ಶುಭ ದಿನದಂದು ನಿತ್ಯ ನಿರಂತರ ತಮ್ಮ ಸಮಯದಲ್ಲಿ ಚಿತ್ತವನ್ನು ಸೇವೆಯತ್ತ ನೀಡಿಕೊಂಡು ಸದಾ ಸೇವೆಯಲ್ಲಿ ನಿರತರಾಗಿರುವ ” ಟೀಮ್ “ರಾಮ್ ಫ್ರೆಂಡ್ಸ್ (ರಿ )ಕಟೀಲ್ ತಂಡ ಸಮಾಜದಲ್ಲಿ ನೀಡುತ್ತಿರುವ ನಿಸ್ವಾರ್ಥ ಸೇವೆಗೆ ಗೌರವಿಸಿ ಸನ್ಮಾನಿಸಲಾಯಿತು.
ಗೌರವಾರ್ಪಣೆ ನೀಡುವುದರ ಮೂಲಕ ಇನ್ನಷ್ಟು ಸಮಾಜಸೇವೆ ಮಾಡಲು ಪ್ರೋತ್ಸಾಹಿಸಿದ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್(ರಿ.) ಮಡವು ತಂಡಕ್ಕೆ “ರಾಮ್ ಫ್ರೆಂಡ್ಸ್ (ರಿ )ಕಟೀಲ್ ತಂಡ ಮನದಾಳದ ಧನ್ಯವಾದಗಳನ್ನು ತಿಳಿಸಿದ್ದಾರೆ.