ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ 06-04-2025 ಆದಿತ್ಯವಾರ ಬೆಳಿಗ್ಗೆ 8:30ಕ್ಕೆ ಅಲಂಕಾರಪೂಜೆ, 10:00 ಗಂಟೆಯಿಂದ ಶ್ರೀ ರಾಮ ವಿಜಯ ಮಂತ್ರ ಜಪ, 12:00 ಗಂಟೆಗೆ ಮಹಾ ಪೂಜೆ, 01:00 ಗಂಟೆಗೆ ಅನ್ನಪ್ರಸಾದ, ಸಂಜೆ 04:00 ರಿಂದ ಭಜನೆ, ಬಳಿಕ ಮಹಾಪೂಜೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ರಾಮ ದೇವರ ಕೃಪೆಗೆ ಪಾತ್ರರಾಗಿ.