ಪ್ರಸಿದ್ಧ ಸರ್ಕಾರೇತರ ಸಂಸ್ಥೆಯಾದ (NGO) ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಉದ್ಯಮಿ ತೋಕೂರಿನ ರಾಮಣ್ಣ ದೇವಾಡಿಗ ಅವರು ಆಯ್ಕೆ ಯಾಗಿದ್ದಾರೆ . ಇವರಿಗೆ ರಮೇಶ್ ಅಮೀನ್ ಮುಂಬಯಿ ಯವರು ಶುಭಕೋರಿದ್ದಾರೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.