ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿ ಹಾಗೂ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಇವರ ಮಾರ್ಗದರ್ಶನದಲ್ಲಿ ತಾರೀಕು 26.01.2025 ರವಿವಾರ ಮಣಿಪಾಲದ ಶಾಂತಿನಗರದ ಶ್ರೀ ಗಣೇಶ ಸಭಾಭವನದಲ್ಲಿ ಕನ್ನಡ ಜಾನಪದ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗದೆ 17 ವರ್ಷದ ಮೇಲ್ಪಟ್ಟ ಎಲ್ಲಾ ಮಹಿಳೆಯರು ಈ ಒಂದು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ರಂಗೋಲಿಗೆ ಬಳಸುವ ರಂಗೋಲಿ ಪುಡಿ ಹಾಗೂ ಬಣ್ಣದ ಹುಡಿಯನ್ನು ಸ್ಪರ್ಧಿಗಳ ತರತಕ್ಕದ್ದು ರಂಗೋಲಿಯನ್ನು ಬಿಡಿಸಲು ಚಾಕ್ ಅಥವಾ ಸುಣ್ಣದ ಕಡ್ಡಿಗಳನ್ನು ಬಳಸುವಂತಿಲ್ಲ. ಸ್ಪರ್ಧೆಯಲ್ಲಿ ಮೂರು ಬಹುಮಾನ ಪ್ರಥಮ ಬಹುಮಾನ ದ್ವಿತೀಯ ಬಹುಮಾನ ತೃತೀಯ ಬಹುಮಾನವನ್ನು ಕೊಡಲಾಗುವುದು ಕೂಡಲೆ ಹೆಸರನ್ನು ನೋಂದಾಯಿಸಿ
ಹೆಸರನ್ನು ನೋಂದಾವಣೆ ಮಾಡಲು ಸಂಪರ್ಕಿಸಿರಿ.
ಕುಸುಮಾ ಕಾಮತ್ 73539 29575
ಮಾಯಾ ಕಾಮತ್ 6363237824
ಕನ್ನಡ ಜಾನಪದ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ರಂಗೋಲಿ ಸ್ಪರ್ಧೆ
RELATED ARTICLES