ದಿನಾಂಕ:11-03-2025ನೇ ಮಂಗಳವಾರದಿಂದ ಪ್ರಾರಂಭವಾಗಿ 18-03-2025ನೇ ಮಂಗಳವಾರದವರೆಗೆ ವಿಧ್ಯುಕ್ತವಾಗಿ ನಡೆಯಲಿದೆ.
ದಿನಾಂಕ 11.03.2025 ಪೂರ್ವಾಹ್ನ 8.00ರಿಂದ ಫಲಾನ್ಯಾಸ, ಆದ್ಯಗಣಯಾಗ, ಮಹಾಪೂಜೆ, ಅನ್ನಸಂತರ್ಪಣೆ 11.30ರಿಂದ ಭಜನೆ – ಕೋಟಿ ಹೆಜ್ಜೆ ಮಕ್ಕಳ ಭಜನಾ ಮಂಡಳಿ, ಪಾಂಡುಕಲ್ಲು, ಶಿವಪುರ-ಇವರಿಂದ ರಾತ್ರಿ ನಿತ್ಯ ಪೂಜೆ, ಬಲಿಹೊರಡುವುದು. ದಿನಾಂಕ 12.03.2025ನೇ ಬುಧವಾರ ಪೂರ್ವಾಹ್ನ 11.30ರಿಂದ ಭಜನೆ – ಸ್ಥಳೀಯ ಭಜನಾ ಮಂಡಳಿ, ಶಿವಪುರ ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 7.00ರಿಂದ ಭಜನೆ – ಶ್ರೀ ಬನಶಂಕರಿ ಮಹಿಳಾ ಭಜನಾ ಮಂಡಳಿ, ಮುಳ್ಳುಗುಡ್ಡೆ, ಶಿವಪುರ ರಾತ್ರಿ ನಿತ್ಯಪೂಜೆ, ಬಲಿ ದಿನಾಂಕ 13.03.2025ನೇ ಗುರುವಾರ ಪೂರ್ವಾಹ್ನ 11.30ರಿಂದ ಭಜನೆ – ಶ್ರೀ ಶಂಕರ ಮಹಿಳಾ ಭಜನಾ ಮಂಡಳಿ, ಶಿವಪುರ ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 7.00ರಿಂದ ಭಜನೆ – ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ನಾಯರಕೋಡು, ಶಿವಪುರ ರಾತ್ರಿ ಅಂಕುರಾರೋಪಣ, ನಿತ್ಯಪೂಜೆ, ಬಲಿ ದಿನಾಂಕ 14.03.2025ನೇ ಶುಕ್ರವಾರ ಪೂರ್ವಾಹ್ನ 6.30ರಿಂದ ಧ್ವಜಾರೋಹಣ, ಪ್ರಧಾನಹೋಮ, ನವಕುಂಭ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ 11.30ರಿಂದ ಭಜನೆ – ಶ್ರೀ ಪಾಂಡುರಂಗ ಭಜನಾ ಮಂಡಳಿ, ಶಿವಪುರ ಸಂಜೆ 6.30ರಿಂದ 7.30 ಭಜನೆ – ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಭಜನಾ ಮಂಡಳಿ, ಕುಬ್ರಿ, ಶಿವಪುರ ರಾತ್ರಿ ನಿತ್ಯಬಲಿ ಮಹಾರಂಗಪೂಜೆ, ಭೂತಬಲಿ ದಿನಾಂಕ 15.03.2025ನೇ ಶನಿವಾರ ಪೂರ್ವಾಹ್ನ 8.00ರಿಂದ ಪ್ರಧಾನಹೋಮ, ನವಕುಂಭ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ 11.30 ರಿಂದ ಭಜನೆ – ಶ್ರೀಧರ ಆಚಾರ್ಯ ಮತ್ತು ಶಂಕರ ಪೂಜಾರಿ ಬಳಗ, ಶಿವಪುರ-ಇವರಿಂದ ಸಂಜೆ 6.00ರಿಂದ ಶ್ರೀ ಸದಾಶಿವ ಉಪಾಧ್ಯಾಯ ಸೂರಿಮಣ್ಣು ಮತ್ತು ತಂಡದವರಿಂದ ಬೈಗಿನಬಲಿ, ಸ್ಟಾರಿಬಲಿ ದಿನಾಂಕ 16.03.2025ನೇ ಆದಿತ್ಯವಾರ ಪೂರ್ವಾಹ್ನ 7.00ರಿಂದ ಪ್ರಧಾನಹೋಮ, ನವಕುಂಭ ಕಲಶಾಭಿಷೇಕ, ಮಹಾಪೂಜೆ ರಥಾರೋಹಣ – ಸಾರ್ವಜನಿಕ ಅನ್ನಸಂತರ್ಪಣೆ. 9.30ರಿಂದ 11.00ರವರೆಗೆ ಭಕ್ತಿಗಾನಸುಧಾ – ಉಷಾ ಹೆಬ್ಬಾರ್, ಕೃಷ್ಣ ಗಾನಸುಧಾ, ಮಣಿಪಾಲ-ಇವರಿಂದ 11.00ರಿಂದ ಭಕ್ತಿ ರಸಮಂಜರಿ-ಜಿಲ್ಲಾ ರಾಜ್ಯೋತ್ಸವ ಪ್ರಶಕ್ತಿ ವಿಜೇತ ಶ್ರೀ ವಿಷ್ಣುಭಜನಾ ಮಂಡಳಿ ಎರ್ಮಾಳು ಬಡಾ ಉಡುಪಿ ಇವರಿಂದ ಸಂಜೆ 4.00ರಿಂದ 6.00 ಸ್ಯಾಕ್ರೋಫೋನ್ ವಾದ್ಯಗೋಷ್ಠಿ ಮಾಧವ ಸೇರಿಗಾರ್ ಮತ್ತು ಬಳಗ ಶ್ರೀ ಮನ್ಮಹಾರಥೋತ್ಸವ ಸುಡುಮದ್ದು ಪ್ರದರ್ಶನ, ಕೀಲು ಕುದುರೆ, ತಟ್ಟಿರಾಯ, ಗೊಂಬೆನೃತ್ಯ, ಶ್ರೀ ಮಹಾಲಕ್ಷಿ ಕಲಾಮಂಡಳಿ ಖಡರಿ ಬಜಗೋಳಿ ಇವರಿಂದ ಹಚ್ಚಡಸೇವೆ, ರಥಾವರೋಹಣ, ಕವಾಟಬಂಧನ ರಾತ್ರಿ 8.30ರಿಂದ ಅನ್ನಸಂತರ್ಪಣೆ ದಿನಾಂಕ 17.03.2025ನೇ ಸೋಮವಾರ ಪೂರ್ವಾಹ್ನ 6.00ರಿಂದ ಕವಾಟೋದ್ಘಾಟನೆ, ಭಕ್ತರ ತುಲಾಭಾರ ಸೇವೆ, ಪ್ರಧಾನಹೊಮ ನವಕುಂಭ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ 11.30ರಿಂದ ಭಜನೆ – ಸ್ಥಳೀಯರಿಂದ ರಾತ್ರಿ ಅವಭ್ರತ, ಪೂರ್ಣಾಹುತಿ, ಧ್ವಜಾವರೋಹಣ ದಿನಾಂಕ 18-03-2025ನೇ ಮಂಗಳವಾರ ಪೂರ್ವಾಹ್ನ 8.00ರಿಂದ ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ 11.00 ರಿಂದ 1.00 ಸಂಜೆ ಭಜನೆ – ಸ್ಥಳೀಯರಿಂದ ಪರಿವಾರ ದೈವಗಳ ಪೂಜೆ, ಶ್ರೀ ದೇವರಿಗೆ ಮಹಾಪೂಜೆ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ರಂಗಪೂಜೆ, ಉತ್ಸವ ಮಾರಿಪೂಜೆ. ತಾ. 11-03-2025ರಿಂದ 18-03-2025ರವರೆಗೆ ದಿನನಿತ್ಯ ಋತ್ವಿಜರಿಂದ ಸಂಹಿತಾಪಾರಾಯಣ ಜರಗಲಿರುವುದು.