ಕನ್ನಡ ಜಾನಪದ ಅಧ್ಯಕ್ಷರಾಗಿ ಸತತ ಮೂರನೇ ಭಾರಿಗೆ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಆಯ್ಕೆ ಆಗಿದ್ದಾರೆ. ಮಂಗಳೂರು ತಾಲೂಕಿಗೆ ಚಂಚಲಾತೇಜೋಮಯ ಪುತ್ತೂರು ತಾಲೂಕಿಗೆ ಸಂತೋಷ್ ರೈ ಸುಳ್ಯ ತಾಲೂಕಿಗೆ ಜಯರಾಮ ಶೆಟ್ಟಿ ಸುಳ್ಯ . ಮೂಡುಬಿದಿರೆ ತಾಲೂಕಿಗೆ ಪದ್ಮಶ್ರೀ ಭಟ್ ನಿಡ್ಡೋಡಿ. ಬೆಳ್ತಂಗಡಿ ತಾಲೂಕಿಗೆ ವಿಜಯಕುಮಾರ್ ಜೈನ್ ಬಂಟ್ವಾಳ ತಾಲೂಕಿಗೆ ಪ್ರಮೀಳಾ ಸಾಯಿ ಪ್ರಿಯ ಆಯ್ಕೆ ಆಗಿದ್ದಾರೆ.
ಕನ್ನಡ ಜಾನಪದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಪುನರಾಯ್ಕೆ
RELATED ARTICLES