ದಿನಾಂಕ 01/04/2025 ಮಂಗಳವಾರ ಹಾಗೂ 02/04/2025 ಬುಧವಾರ ನಗ್ರಿ ಮಾಡದಲ್ಲಿ ನೂತನ ಸಿಂಹಾಸನದಲ್ಲಿ ಶ್ರೀ ದೈವಂಗಳ ಶ್ರೀ ಉಳ್ಳಾಲ್ದಿ ಶ್ರೀ ನಾಲ್ಕೈ ತ್ತಾಯ ದೈವಗಳ ಪುನಃ ಪ್ರತಿಷ್ಠಾಪನ ಕಲಶಾ ಅಭಿಷೇಕ ವಿದ್ಯುಕ್ತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಲಿದೆ.
ಕಾರ್ಯಕ್ರಮಗಳ ವಿವರಗಳು 01/04/2025 ಮಂಗಳವಾರ ಸಂಜೆ ಗಂಟೆ 7 ರಿಂದ ಪ್ರಾರ್ಥನೆ ಪುಣ್ಯಾಹ ಪಂಚಗವ್ಯ ಸ್ಥಳ ಶುದ್ದಿ ವಾಸ್ತು ರಕ್ಷಾ ಹೋಮ ಅಧಿವಾಸ ವಾಸ್ತು ಬಲಿ ಪ್ರಸನ್ನ ಪೂಜೆ 02/04/2025 ಬುಧವಾರ ಬೆಳಿಗ್ಗೆ ಗಂಟೆ 8 ರಿಂದ ಗಣ ಯಾಗ ಪ್ರತಿಷ್ಠಾ ಪ್ರಧಾನ ಹೋಮ ಪ್ರಾಯಶ್ಚಿತ್ತ ಹೋಮ ಬೆಳಿಗ್ಗೆ ಗಂಟೆ 09:52 ವೃಷಭ ಲಗ್ನ ಸುಮುಹೂರ್ತದಲ್ಲಿ ಪುನ ಪ್ರತಿಷ್ಠಾಪನೆ ಸಾನಿಧ್ಯ ಕಲಶ ಅಭಿಷೇಕ ಪರ್ವ ಸೇವೆ ಪ್ರಸನ್ನ ಪೂಜೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.