ಮಾ.27 ರಂದು ಕರ್ಕೇರ ಕುಟುಂಬದ ಸಚ್ಚೇರಿಪೇಟೆ ಜಯಶ್ರೀ ನಿವಾಸ ತಿಲಕನಗರ ಮನೆಯಲ್ಲಿ ದಿನಾಂಕ 27-03-2025 ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಮೈಸಂದಾಯ, ಜುಮಾದಿ ಬಂಟ, ವರ್ತೆ, ಪಂಜುರ್ಲಿ ಹಾಗೂ ಪರಿವಾರ ದೈವಗಳ ಪುನರ್‌ಪ್ರತಿಷ್ಠೆ ಹಾಗೂ ಸಂಜೆ 5.30ಕ್ಕೆ ಭಂಡಾರ ಇಳಿದು ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.