Saturday, July 20, 2024
Homeಮಂಗಳೂರುಕಾಳ್ಯಂಗಾಡುಶ್ರೀ ಮೂಕಾಂಬಿಕಾ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಭಾಗ್ಯ ನಿಧಿ ಎಂಬ ಲಕ್ಕಿ ಕೂಪನ್ ಬಿಡುಗಡೆ

ಕಾಳ್ಯಂಗಾಡುಶ್ರೀ ಮೂಕಾಂಬಿಕಾ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಭಾಗ್ಯ ನಿಧಿ ಎಂಬ ಲಕ್ಕಿ ಕೂಪನ್ ಬಿಡುಗಡೆ


ಕಾಸರಗೋಡು : ಕಾಳ್ಯಂಗಾಡುಶ್ರೀ ಮೂಕಾಂಬಿಕಾ ಕ್ಷೇತ್ರದ ಜೀರ್ಣೋದ್ಧಾರದ ಧನಸಂಗ್ರಹಾರ್ಥವಾಗಿ ಭಾಗ್ಯ ನಿಧಿ ಎಂಬ ಲಕ್ಕಿ ಕೂಪನ್ ಬಿಡುಗಡೆ ಶ್ರೀ ಕ್ಷೇತ್ರದಲ್ಲಿ ಡಾಕ್ಟರ್ ಅನಂತ ಕಾಮತ್ ಅವರು ಕಾಸರಗೋಡಿನ ಪ್ರಖ್ಯಾತ ಉದ್ಯಮಿ ಕೆ ಎಸ್ ಮಲ್ಯ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಕೆಎನ್ ವೆಂಕಟರಮಣ ಹೊಳ್ಳ ವಹಿಸಿದರು ಸಭೆಯಲ್ಲಿ ಕಾಸರಗೋಡಿನ ಉದ್ಯಮಿ ಸಂದೀಪ್ ಭಟ್, ಶ್ರೀ ಕೃಷ್ಣ ಪ್ರಸಾದ್ ಕೋಟೆಕಣಿ ,ಆಡಳಿತ ಮುಕ್ತೇಶ್ವರದ ಅಚ್ಯುತಾ ಕಾಳ್ಯಂಗಾಡು,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಜ್ ಕಾಳ್ಯಂಗಾಡು,ಧರ್ಮದರ್ಶಿಗಳಾದ ನಾರಾಯಣ ಕಾಳ್ಯಂಗಾಡುಭಾಗವಹಿಸಿದರು ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಕೆಆರ್ ಸ್ವಾಗತಿಸಿ ರಘು ಮಿಪುಗುರಿ ವಂದಿಸಿದರು.

RELATED ARTICLES
- Advertisment -
Google search engine

Most Popular